ಭಗವಂತ ಖುಬಾ ಸನ್ಮಾನ ಲೋಕಸಭಾ ಸದಸ್ಯರು ಬೀದರ ಇವರಲ್ಲಿ ಸುಬ್ಬಣ್ಣ ಕರಕನಳ್ಳಿ ಬೀದರ ಜಿಲ್ಲೆಯ ಜನತೆಯ ದಯೆ ದಾನ ಜನತೆಗೆ ರಕ್ಷಣೆ ಮಾಡಿ ಇದೆ ಬೀದರ ಜನತೆಯ ಬಯಕೆ

 ಬೀದರ ನ್ಯೂಸ್.

ಸ್ಲಗ್..


ಶ್ರೀ ಭಗವಂತ ಖುಬಾ ರವರು         ಸನ್ಮಾನ ಲೋಕಸಭಾ ಸದಸ್ಯರು ಬೀದರ.                                                    ಮಾನ್ಯರೇ,                                  ವಿಷಯ :covid 19, ಚೈನಾದ ಕೊರೊನ ವೈರಸ್ ಜಿಲ್ಲೆಯ ಒಳಗೆ ತಡೆಗಟ್ಟಲು ಮತ್ತು ಸರ್ಕಾರದ ಆದೇಶಕ್ಕೆ ತಲೆಬಾಗಿ ಮನೆಯಲ್ಲಿ ಇರುವ ಬಡವರ ಉಪಜೀವನಕ್ಕಾಗಿ ತಮ್ಮ ನಿಧಿಯಿಂದ 5ಕೋಟಿ ಹಣ ನೀಡಲು ಕೋರಿ ಮನವಿ ಪತ್ರ.        ಈ ಮೇಲಿನ ವಿಷಯದ ಮೂಲಕ ತಮ್ಮ ಕ್ಷತ್ರದ ಪ್ರಜೆಯಾಗಿ  ಸಂಘಟನೆಯ ಮುಖಂಡನಾಗಿ ಮನವಿ ಮಾಡಿಕೊಳ್ಳುವದೇನೆಂದರೆ, ನವೆಂಬರ್ 2019ರಂದು ಚೈನಾದೇಶದ ಕೊರೊನ ವೈರಸ್ ಇಡೀ ಭಾರತ ಒಳಗೊಂಡಂತೆ ಇಡೀ ವಿಶ್ವ ತುಂಬೆಲ್ಲಾ ಹರಡಿದೆ, ನಮ್ಮ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರು, ನಾಡಿನ ಜನಪ್ರಿಯ ಮುಖ್ಯಮಂತ್ರಿಗಳು ಶ್ರೀ ಬಿ ಎಸ್ ಯಡಿಯೂರಪ್ಪಜಿ ಆದೇಶದ ಮೇರೆಗೆ ಮತ್ತು ಜಿಲ್ಲೆಯ ಉಸ್ತುವಾರಿ ಮಂತ್ರಿಗಳಾದ ಶ್ರೀ ಪ್ರಭು ಚೌವಣ ಹಾಗೂ ತಮ್ಮ ಆದೇಶದ ಮೇರೆಗೆ ಬೀದರ ಜಿಲ್ಲೆಯ ಜನರು 14/4/2020ರವರೆಗೆ ಮನೆಯಲ್ಲಿ ಇರುತ್ತಿದ್ದರೆ ಇದು ತಮ್ಮನ್ನು ಒಳಗೊಂಡಂತೆ  ಶ್ರೀಮಂತ ಕುಟುಂಬಗಳು ಜೀವನ ನಿರ್ವಹಣೆ ಕಷ್ಟದ ಕೆಲಸವೆನ್ನು ಅಲ್ಲಾ. ತಾವು ಎರಡನೇ ಭಾರಿ ಜಿಲ್ಲೆಯ ಜನಪ್ರಿಯ ಸಂಸದರಾಗಿ ನಮ್ಮ ಬೀದರ ಜಿಲ್ಲೆಗೆ ಹೊಸದಾಗಿ ರೈಲು ಮತ್ತು ತಮ್ಮನ್ನು ಒಳಗೊಂಡಂತೆ ಶ್ರೀಮಂತರು ದೇಶ ವಿದೇಶಗಳಿಗೆ ಹೋಗಿ ಬರಲು ವಿಮಾನ ಸೌಲಭ್ಯ ಕಲ್ಪಿಸಿದ್ದೀರಿ. ಸದಾ ಜಿಲ್ಹಾ, ರಾಜ್ಯ, ದೇಶದ ಪ್ರಗತಿ ಕಾಳಜಿ ಹೊಂದಿರುವ ತಾವು, ಕಳೆದು ಒಂದು ತಿಂಗಳಿಂದ ಕೊರೊನ ವೈರಸ್ ಕಷ್ಟ ಸಂಕಷ್ಟವನು ದೇಶದ ರಾಜ್ಯದ ಜಿಲ್ಲೆಯ ಜನರು ಅನುಭವಿಸುತ್ತಿದ್ದರೆ, ದಿನ ನಿತ್ಯ ಕೆಲಸ ಮಾಡಿ ತಮ್ಮ ಉಪಜೀವನ ನಡೆಸುತ್ತಿದ್ದ ಕೂಲಿ ಕಾರ್ಮಿಕರು, ಕಾರ್ಮಿಕರು, ಬಡವರ್ಗದವರು, ದಿನ ನಿತ್ಯದ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಈ ಪರಿಸ್ಥಿತಿ ಯನ್ನು ಅರ್ಥ ಮಾಡಿಕೊಂಡು ಕ್ಷತ್ರದ ಬಡವರಿಗಾಗಿ ಆಹಾರದ ಕಿಟ್ಟಗಳನ್ನು ಕೊಡಿಸಿ,. ಕ್ಷತ್ರದ ಜನರನ್ನು ಕಷ್ಟ ಸಂಕಷ್ಟದಿಂದ ಪಾರುಮಾಡಿ, ನೀವು ಕೈಜೋಡಿಸಿ ವಿನಂತಿ ಮಾಡಿರುವುದರಿಂದ ಜನರು ತಮ್ಮ ಮಾತಿಗೆ ಗೌರವ ನೀಡಿ, ಪ್ರದಾನ ಮಂತ್ರಗಳ, ಮುಖ್ಯ ಮಂತ್ರಿಗಳ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಮಾತು ಕೇಳಿ 14/4/2020ವರೆಗೆ ಮನೆಯಲ್ಲಿ ಇರುತ್ತಾರೆ. ಅಲ್ಲಿವರೆಗೂ ಇತ್ತರು ಕ್ಷತ್ರ ಶಾಸಕರು ನೀಡುತ್ತಿರುವ ಆಹಾರದ ಕಿಟ್ಟಗಳಂತೆ ತಾವು ಬಡವರ್ಗದ ಜನರಿಗೆ ಆಹಾರದ ಕಿಟ್ಟಗಳನ್ನು ಒದಗಿಸಿಕೊಡಿ. ಜೊತೆಗೆ ಜಿಲ್ಲೆಯೊಳಗೆ, ಕೊರೊನ ವೈರಸ್ಸ ನಿಯಂತ್ರಣ ಮಾಡಲು ತಮ್ಮ ಸಂಸದರ ನಿಧಿಯಿಂದ 2ಕೋಟಿ ಹಣ ನೀಡಿ ಈ ಉಪಕಾರ ಜಿಲ್ಲೆಯ ಜನರು ಹಾಗೂ ರಾಜ್ಯದ ಜನರು, ದೇಶದ ಜನರು ಮರಿಯೋದಿಲ್ಲ, 2024ಮತ್ತೆ ತಮಗೆ ಜಿಲ್ಲೆಯ mp ಮಾಡುತ್ತಾರೆ. ಕೇಂದ್ರದಲ್ಲಿ ತಾವು ಮಂತ್ರಿಗಳಾಗಿ ದೇಶದ ಪ್ರತಿ ಜಿಲ್ಲೆಗೆ ಸಂಸದರ ಸಲುವಾಗಿ ದೇಶಕ್ಕೆ ಆಪತ್ತು ಬಂದಾಗೆಲ್ಲ ಸಂಸದರು ಧ್ಯಾನದಲ್ಲಿ ಕುಳಿತ್ತು ಕೊಳಲು ಮಂದಿರ ಕಟ್ಟುವಿರಂತೆ. ಈವಾಗ್ ಸದ್ಯದಲ್ಲೇ ತಾವು ಸದ್ಯದ ಪರಿಸ್ಥಿತಿ ನಿಭಾಯಿಸಲು ತಮ್ಮ ನಿಧಿಯಿಂದ 2ಕೋಟಿ ರೂಪಾಯಿ ಬಿಡುಗಡೆ ಮಾಡಿ ಈ ಕೆಲಸ ತುರ್ತು ಪರಿಸ್ಥಿತಿ ಎಂದು ತಿಳಿದು ಕೊಂಡು ಹಣ ಬಿಡುಗಡೆ ಮಾಡಿ ತಾವು ಕೈಜೋಡಿಸಿ ಹೇಳುವುದರಿಂದ ಜನರ ಹೊಟ್ಟೆ ತುಂಬುವುದಿಲ್ಲ ಜನರಿಗೆ ಈವಾಗ ಬೇಕಾಗಿರುವುದು ಆಹಾರ ಅದು ತಮ್ಮಿಂದ ಜನರು ನಿರಿಕ್ಷ ಮಾಡುತ್ತಿದ್ದರೆ ದಯವಿಟ್ಟು ಈ ಕೆಲಸ ಮಾಡಿ ಪ್ರತಿ ಕ್ಷತ್ರದ ಕಾರ್ಯ ಕರ್ತರಿಂದ ಮಾಡಿಸಿ, ಪ್ರತಿ ಹಳ್ಳಿಗಳಲ್ಲಿ, ಪ್ರತಿ ಪಟ್ಟಣಗಳಲ್ಲಿ, ಪ್ರತಿನಗರಗಳಲ್ಲಿ, ಪ್ರತಿ ಕಾಲೋನಿಗಳಲ್ಲಿ ಕಿರಾಣಿ ಅಂಗಡಿಗಳು ಇವೆ ಆ ಅಂಗಡಿಗಳ ಮೂಲಕ ಒದಗಿಸಿಕೊಡಿ.  ಈ ನನ್ನ ಪಾತ್ರಕ್ಕೆ ಸ್ಪಂದನೆ ಮಾಡುವಿರೆಂದು ನಂಬಿರುತ್ತೇನೆ.  ವಂದನೆಗಳೊಂದಿಗೆ, ತಮ್ಮ ವಿಶ್ವಸಿ ಸುಬ್ಬಣ್ಣ ಕರಕನಳ್ಳಿ  ಅಧ್ಯಕ್ಷರು ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಹಾಗೂ ರಾಜ್ಯ ಸಂಚಾಲಕರು ವೀರ ಕನ್ನಡಿಗರ ಸೇನೆ ಬೀದರ pho 9901612139.


ವರದಿಗಾರರು.

ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು
ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments