ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.
ಬೀದರ ನ್ಯೂಸ್..... ಬಸವಕಲ್ಯಾಣ ಸುದ್ದಿ:........ ರಾಜೇಶ್ವರ ಗ್ರಾಮದಲ್ಲಿ ಸ್ಟೇಟ್ಸ್ ಬ್ಯಾಂಕ್ ಆಫ್ ಭಾರತಿಯ ಲಾಕ್ ಡೌನ್ ನಿಯಮ ಉಲಘನೆ. ವ್ಯವಸ್ಥಾಪಕರ ದುರ್ನಡತೆ ಅಪಾಯದಲ್ಲಿ ಸಾರ್ವ ಜನಿಕರು, ಬ್ಯಾಂಕ್ ವ್ಯವಹಾರ ಅಷ್ಟೆ ಸಾಲದು ಸರಕಾರದ ನಿಯಮ ಕೂಡಾ ಪಾಲನೆ ಬಹಳ ಮಹತ್ವದಾಗಿದೆ , ಅಚ್ಚುಕಟ್ಟಾಗಿ ವ್ಯವಹಾರ ಸಿಬಂದಿಗು ಸಂಸ್ಥೆಗು ಗೌರವ ಹೆಚ್ಚಿಸುತದೆ ಒಂಬ ಸಿಬಂದಿ ಮುಖ್ಯಸ್ಥ ಬೆಜ್ವಾಬದ್ದಾರಿಯಿಂದ ನಡೆದು ಕೊಂಡೆರೆ ಜೀವನದಲ್ಲಿ ಹೆಚ್ಚಿನ ಅನಾಹುತ ತಪ್ಪಿದ್ದಲ್ಲ, ವ್ಯವಸ್ಥಾಪಕರ ವಿರೋಧ ಕ್ರಮ ಕೈಗಳ್ಳಬೆಕು, ಇಲ್ಲವಾದ್ದರೆ ಇನ್ನು ಹೆಚ್ಚನ. ಅನಾಹುತ ರಿತಿಯಲ್ಲಿ ನಡೆದು ಕೊಳ್ಲಲ್ಲು ಸಹಾಯ ಮಾಡಿದಂತಾಗುತದೆ , ಲಾಕ್ ಡೌನ್ ನಿಯಮ ಉಲಂಗನೆ ಮಾಡಿರು ಸಂಸ್ಥೆಗಳು ಅಗಲಿ ಕಛೇರಿ ಗಳಾಗಲಿ ಇವರ ಮೇಲೆ ಪೋಲಿಸ್ ಭಾಷೆಯಲ್ಲಿ ಪ್ರಕರಣ ದಾಖಲಾಗಬೇಕು, ವ್ಯವಸ್ಥೆ ಹದಗೇಡಲು ಆ ಭಾಗದ (ಎರಿಯ) ನೋಡಲ ಆದಿಕಾರಿ ದಂಡಾಧಿಕಾರಿ, ಸಹಾಯಕ ಆಯುಕ್ತರು ಮುಖ್ಯೆ ಕಾರಣ ಭೂತರು, ಎಂದು ಗ್ರಾಮದ ಪ್ರಮುಖರು ಒತ್ತಡ ಮಾಡಿದ್ದಾರೆ. ವರದಿಗಾರರು.... ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.