ಹಲ್ಲೆ ಮಾಡಿದ ವ್ಯಕ್ತಿಗೆ ಶಿಕ್ಷೆ ಇಲ್ಲಾ ? ಹಲ್ಲೆ ಗೋಳಗಾದ ವ್ಯಕ್ತಿಗೆ ಪೋಲಿಸ್ ಸಿಬ್ಬಂದಿ ವರ್ಗದವರಿದ ರಾಜಿ ಸಂಧಾನ ಸೂಚನೆ ಇದು ಯಾವ ನ್ಯಾಯ ಬಡವನಿಗೆ ??

ಬೀದರ ನ್ಯೂಸ್.

ಅಪರಾಧಿಗೆ ಶಿಕ್ಷೆ ವಿಳಂಬ ಯಾಕೆ ? ಉತ್ತರ ನೀಡಬೇಕು ಪೋಲಿಸ್ ಸಿಬ್ಬಂದಿ ವರ್ಗ ? ಹಲ್ಲೆ ಮಾಡಿದವರಿಗೆ ತಕ್ಷಣವೇ ಶಿಕ್ಷೆ ? ಅದೆ ಕಾನೂನು ನಿಜ ? ತಪ್ಪು ಮಾಡಿದವರಿಗೆ ಶಿಕ್ಷೆ ಇಲ್ಲಾ ಅಂದರೆ ಮಹಾಸುದ್ದಿ ಮಾಧ್ಯಮ ಬಡವರಿಗೆ ನ್ಯಾಯ ಸಿಗುವರೆಗೆ ಹೋರಾಟ??

ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಕೋಟಗ್ಯಾಳ ಗ್ರಾಮದಲ್ಲಿ ಬಕಸುಮೀಯ್ಯಾ ತಂದೆ ಸಾದಕಮೀಯ್ಯಾ ಇವರಿಗೆ ತಲೆ ಮೇಲೆ ಬಂಡೆ ಎತ್ತಿ ಹಾಕಿ ಕೊಲೆ ಮಾಡಲು ಪ್ರಯತ್ನ ಮಾಡಿದ್ದಾಗ ಬದುಕುಳಿದ ಈ ಬಡವ ಹದಿಮೂರು ತಲೆಗೆ ಟಾಕಿ ಗಾಯವಾಗಿವೆ.ಇಷ್ಟು ಘಟನೆ ನಡೆದರು ಯಾಕೆ ಅಧಿಕಾರಿಗಳು ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸಲು ವಿಳಂಬವನ್ನು ಮಾಡಲು ಕಾರಣ ಎನ್ನು ಪ್ರಶ್ನೆ ಆಗಿದ್ದೆ??
ಸರ್ಕಾರದ ಕಾಯಿದೆ ಪ್ರಕಾರ ತಪ್ಪು ಮಾಡಿದವರಿಗೆ ಶಿಕ್ಷೆ ಇದೆ ? ಆದರೆ ಈ ಪೋಲಿಸ್ ಠಾಣೆಯಲ್ಲಿ ಅಂದರೆ ಧನ್ನೂರ ಪೋಲಿಸ್ ಠಾಣೆಯಲ್ಲಿ ಯಾಕೆ ತಪ್ಪು ಮಾಡಿದ ವ್ಯಕ್ತಿಗೆ ಶಿಕ್ಷೆ ನೀಡುತ್ತಿಲ್ಲಾ ?ಸರ್ಕಾರದ ಕಾನೂನು ಪ್ರಕಾರ ತಪ್ಪು ಮಾಡಿದ ವ್ಯಕ್ತಿ ಗೆ 24 ಘಂಟೆಗಳ ಅವಧಿಯಲ್ಲಿ ಅರೆಸ್ಟ್ ಮಾಡಬೇಕು ?
ಅದೆ ರೀತಿ ಪೋಲಿಸ್ ಸಿಬ್ಬಂದಿ ವರ್ಗದ ವರು ಈ ಒಂದು ಘಟನೆಯ ಕುರಿತು ತನಿಖೆ ಮಾಡಲು ಪಂಚನಾಮ ಮಾಡಲು ಬಂದಾಗ ಬಿಳಿ ಹಾಳೆ ಪೆಪರ್ ಮೇಲೆ ಹಲ್ಲೆ ಗೋಳಗಾದ ವ್ಯಕ್ತಿಯ ಕುಟುಂಬದ ಸದಸ್ಯರ ಸಹಿ ಹಾಕಿ ಕೋಡಿದ್ದಾರೆ ಇದಕ್ಕೆ ಗ್ರಾಮಸ್ಥರ ಅನುಮಾನಸ್ಪದ ವಾಗಿದ್ದೆ.ಅನುಮಾನ ವಿಚಾರ ನಡೆಯುತ್ತಿದ್ದೆ ಇಡಿ ಬೀದರ ಜಿಲ್ಲೆಯ ಜನತೆಯಲ್ಲಿ ಒಂದು ಸಮಸ್ಯೆ ಕಾಡುತ್ತಿದ್ದೆ.ಈ ಒಂದು ಘಟನೆ ಗೋಳಗಾದ ವ್ಯಕ್ತಿಯ ಹಲ್ಲೆ ಗೋಳಗಾದ ವ್ಯಕ್ತಿಯ ಪರವಾಗಿ ಇಡಿ ಬೀದರ ಜಿಲ್ಲೆಯ ಕನ್ನಡ ಪರ ಹೋರಾಟ ಗಾರರು ಹಾಗೂ ಮುಸ್ಲಿಂ ಸಮುದಾಯದ ಸಂಘಟನೆಯ ಹೋರಾಟ ಗಾರರು ಹಾಗೂ ದಲಿತಪರ ಹೋರಾಟ ಗಾರರು ಈ ಬಕಸುಮೀಯ್ಯಾ ತಂದೆ ಸಾದಕಮೀಯ್ಯಾ ಇವರಿಗೆ ನ್ಯಾಯ ಸಿಗುವರೆಗೆ ಉಗ್ರ ಹೋರಾಟ ಸಿಗಲ್ಲೆಬೇಕು ನ್ಯಾಯ ಖಡಕ್ ಆದೇಶ ಕನ್ನಡ ಪರ ಹೋರಾಟ ಗಾರರು ರಾಜ್ಯ ಅಧ್ಯಕ್ಷ ರು ನಾಡ ಶಂಕರ್ ಕೆ ಹಾಗೂ ಮಹಾಸುದ್ದಿ ಮಾಧ್ಯಮ ಸಂಪಾದಕರು ಈ ಬಡವನಿಗೆ ನ್ಯಾಯ ಸಿಗುವರೆಗೆ ಉಗ್ರ ಹೋರಾಟ ಸಿಗಲ್ಲೆಬೇಕು ನ್ಯಾಯ ಇಲ್ಲಾ ಅಂದರೆ ರಾಜ್ಯ ವಿದೇಶ ಸುದ್ದಿ ?

ವರದಿಗಾರರು .

ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆ.

Comments