ಕಾರ್ಮಿಕರಿಗೆ ಸ್ವಗ್ರಾಮಕ್ಕೆ ಆಗಮ ಈಶ್ವರ ಖಂಡ್ರೆ ಅವರಿಂದ ಬಡ ಮಕ್ಕಳಿಗೆ ತಾಯಿ ಮಡಿಲು ಭಾಗ್ಯ ವ್ಯವಸ್ಥೆ.
ಬೀದರ ನ್ಯೂಸ್....
ಭಾಲ್ಕಿ ಸುದ್ದಿ:....
ಇಂದು ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಆಗಮಿಸಿದ 20ಕ್ಕೂ ಹೆಚ್ಚು ಕಾರ್ಮಿಕರು,ವಿದ್ಯಾರ್ಥಿಗಳು ಹಾಗೂ ಮಕ್ಕಳನ್ನು ಭಾಲ್ಕಿ ಬಸ ನಿಲ್ದಾಣದಲ್ಲಿ ಬರಮಾಡಿಕೊಂಡು.
ಅವರಿಗೆ,ಮಾಸ್ಕ್ ,ಊಟ,ಬಿಸ್ಕೆಟ್ ವಿತರಿಸಿ ಅವರ ಊರಿಗೆ ತೆರಳಲು ವಾಹನಗಳ ವ್ಯವಸ್ಥೆ ಮಾಡಿದೆ .
ಜೊತೆಗೆ ಊರಿಗೆ ತೆರಳಿದ ನಂತರ ಕನಿಷ್ಟ 20 ದಿನಗಳು ಯಾರು ಮನೆಯಿಂದ ಹೊರಗಡೆ ಬರದೇ ಎಲ್ಲರೂ ಮನೆಯಲ್ಲೇ .
ಇದ್ದು ಸೋಂಕು ಹರಡುವದನ್ನು ತಡೆಗಟ್ಟಲು ಸಹಕರಿಸಿ ಎಂದು ಮನವಿ ಮಾಡಿದೆ.
ವರದಿಗಾರರು...
ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments
Post a Comment