ಜೂಜುಕೋರರ ಹಾವಳಿ ನಂಬರ್ ಒನ್ ಭಾಲ್ಕಿ ತಾಲ್ಲೂಕ ??

ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಜೂಜುಕೋರರ ಹಾವಳಿ ದಿನೆ ದಿನೆ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ ನೋಡಲು .ಇಷ್ಟಲ್ಲ ಆದರೂ ಅಧಿಕಾರಿಗಳು ಯಾವುದೇ ರೀತಿಯ ಕ್ರಮವನ್ನು ಕೈಗೊಳ್ಳುತ್ತಿಲ್ಲಾ .ಈ ರೀತಿ ಆದರೆ ಸಮಾಜದಲ್ಲಿ ಬದುಕಲು ಬಹಳಷ್ಟು ಮಟ್ಟಿಗೆ ಹೇಳುವುದಾದರೆ ಕಷ್ಟ ಕರ ಜೀವನವಾಗುತ್ತದ್ದೆ ಎಂದು ಕರೆಯಲಾಗುತ್ತದೆ ಈ ರೀತಿ ನಡೆದರೆ ಮಕ್ಕಳಿಗೆ ಶಿಕ್ಷಣ ದ ಸಮಸ್ಯೆಯನ್ನು ಕಾಡುತ್ತದೆ ಎಂದು ಭಾಲ್ಕಿ ತಾಲ್ಲೂಕಿನ ಜನತೆಯ ಮಾತುಕತೆ ನಡೆಯುತ್ತದೆ .

ವರದಿಗಾರರು.

ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆ.

Comments

Popular posts from this blog

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .