ಕೋಟಿ ಕೋಟಿ ಹಣಕಾಸು ಮಂಜೂರು ಆದರೂ ? ಬಸ್ ನಿಲ್ದಾಣ ಕಾಮಗಾರಿ ವಿಳಂಬ ಮಾಡಲು ಕಾರಣ ಅಧಿಕಾರಿಗಳ ಲಂಚ ಶಾಮಿಲ್ ??
ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಬಸ್ ನಿಲ್ದಾಣ ಕಟ್ಟಡ ನಿರ್ಮಾಣ ಕಾರ್ಯವನ್ನು ನಿರ್ವಹಿಸುವ ಸಾಮರ್ಥ್ಯ ಬಹಳಷ್ಟು ಮಟ್ಟಿಗೆ ನಿಧಾನವಾಗಿ ಕಾರ್ಯ ಸಾಗುತ್ತಿದ್ದೆ.ಕೋಟಿ ಕೋಟಿ ಹಣವನ್ನು ಸರ್ಕಾರದ ವತಿಯಿಂದ ಮಂಜೂರು ಮಾಡಿದರು ಈ ತಾಲ್ಲೂಕಿನ ನಲ್ಲಿ ಕಟ್ಟಡ ನಿರ್ಮಾಣ ನಿಧಾನಗತಿಯಲ್ಲಿ ನಡೆಯುತ್ತಿದೆ.
ಹಣವನ್ನು ಸರ್ಕಾರದ ವತಿಯಿಂದ ಪಾವತಿ ಮಾಡಿದರು ಯಾಕೆ ಈ ರೀತಿ ಕೆಲಸವನ್ನು ಮಾಡುತ್ತಾರೆ ? ಅಧಿಕಾರಿಗಳು ಲಂಚವನ್ನು ಪಡೆಯಲು ಮುಂದಾದರೆ ನಮ್ಮ ದೇಶದಲ್ಲಿ ಜನಸಾಮಾನ್ಯರ ಗತಿಯನ್ನು ಎಂಬ ಪ್ರಶ್ನೆ ಕಾಡುತ್ತದೆ.ಗಡಿನಾಡು ಭಾಗದಲ್ಲಿ ಅಧಿಕಾರಿಗಳೆ ಲಂಚ ಆಸೆಗೆ ಬಲಿಯಾದರೆ ನಮ್ಮ ದೇಶದ ಪರಿಸ್ಥಿತಿ ಬಹಳಷ್ಟು ಮಟ್ಟಿಗೆ ಹದ್ದಗೆಡ್ಡುತ್ತೆದೆ.
ಅತಿ ಹೆಚ್ಚಿನ ಪ್ರಮಾಣದಲ್ಲಿ ಅಧಿಕಾರಿಗಳು ನಮ್ಮ ಜಿಲ್ಲೆಯಲ್ಲಿ ಕಾಣಬಹುದು ಉದಾಹರಣೆಗೆ ಪ್ರಥಮವಾಗಿ ಬೀದರ ಜಿಲ್ಲೆಯ ಲಂಚ ಅಧಿಕಾರಿಗಳು ಸ್ಥಾನ ಗಳಿಸಿರುವ ಜಿಲ್ಲೆಯ ಎಂದು ಕರೆಯಬಹುದು ಎಂಬ ಪ್ರಶ್ನೆ?? ಕಾಡುತ್ತದೆ.
ವರದಿಗಾರರು.
ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.



Comments
Post a Comment