ಬೀದರ ಜಿಲ್ಲೆಯ ಹುಟ್ಟು ಹೋರಾಟಗಾರ ಭರತನಾಗ ಕಾಂಬಳೆ ಅವರ ಮದುವೆ ಸಮಾರಂಭ ದಲ್ಲಿ ಹಲವಾರು ಪ್ರಮುಖ ನಾಯಕರು ಹೋರಾಟ ಗಾರರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಕಥೆ ಕಾದಂಬರಿ ಆಧಾರಿತ ಕಲಿಕೆ ಅನುಭವಗಳ ಉಳವರು ಈ ಹೋರಾಟಗಾರ ಭರತನಾಗ ಕಾಂಬಳೆ ಅವರ ಮದುವೆ ಯಲ್ಲಿ ಭಾಗಿಯಾಗಿದ್ದರು. ಅದೆ ವಲವಾಧಿ ಬಿ ರಾಘವೇಂದ್ರ ಅವರು ಹಾಗೂ ಮಹಾಸುದ್ದಿ ಮುಖ್ಯ ಕಾರ್ಯ ನಿರ್ವಾಹಕ ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ ಅವರು ಕೂಡ ಭಾಗಿಯಾಗಿದ್ದರು.
ವರದಿಗಾರರು.
ಮುಖ್ಯ ಕಾರ್ಯ ನಿರ್ವಾಹಕ ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments
Post a Comment