ಚಂದಾಪೂರ ಗ್ರಾಮದಲ್ಲಿ ಉಪಯೋಗಕ್ಕೆ ಬಾರದ ಸ್ವಚ್ಚಲಯ ಯೋಜನೆ


ಬೀದರ ನ್ಯೂಸ್.

ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಬಾಳೂರ ಗ್ರಾಮ ಪಂಚಾಯತ್ ಅಧೀನದಲ್ಲಿ ಬರುವ ಚಂದಾಪೂರ್ ಗ್ರಾಮದಲ್ಲಿ ಉಪಯೋಗ ಕ್ಕೆ ಬಾರದ ಸ್ವಚ್ಚಲಯಾ ಈ ಗ್ರಾಮದಲ್ಲಿ ಕಾಣಬಹುದು ಸರ್ಕಾರದ ಹಣವನ್ನು ದುರುಪಯೋಗ ಮಾಡಿದ್ರೆ  ಅದಕ್ಕೆ ಉಪಯೋಗ ಏನು ?

ಸರ್ಕಾರದ ಕೆಲಸ ದೇವರ ಕೆಲಸ ಎನ್ನುತ್ತಾರೆ ಆದರೆ ಈ ಗ್ರಾಮದಲ್ಲಿ ಸ್ವಚ್ಚಾಲಯ ಉಪಯೋಗ ಆಗುತ್ತಿಲ್ಲಾ ?ಗ್ರಾಮ ಪಂಚಾಯತ್ ಇಲಾಖೆಯ ಅಧಿಕಾರಿಗಳು ಯಾರಿಗೆ ಉಪಯೋಗ ಇದೆ ಅವರಿಗೆ ನೀಡಬೇಕು ಎಂದು ಗ್ರಾಮಸ್ಥರು   ಒತ್ತಾಯಿಸುತ್ತಿದ್ದಾರೆ .


 
ಈ ಗ್ರಾಮದಲ್ಲಿ ಸರ್ಕಾರದ ಹಣ ಉಪಯೋಗ ಆಗುತ್ತಿಲ್ಲಾ ಬಡವರಿಗೆ ದಲಿತರಿಗೆ ಉಪಯೋಗ ಆಗಬೇಕು ಎಂದು ಸರ್ಕಾರದ ವತಿಯಿಂದ ಯೋಜನೆಯನ್ನು ಜಾರಿಗೆ ಬಂದರು ಜನರು ಉಪಯೋಗ ಮಾಡಿಕೊಳ್ಳುತ್ತಿಲ್ಲಾ ಇದಕ್ಕೆ ಕಾರಣ ಅಧಿಕಾರಿಗಳು ತನಿಖೆ ಮಾಡಿ ಸರ್ಕಾರದ ಯೋಜನೆಯನ್ನು ಜನರಿಗೆ ನೀಡಬೇಕು ಎಂದು ಗ್ರಾಮಸ್ಥರ ಮನವಿ ಯಾಗಿದೆ.


ಇದು ಮಹಾ ಪಾಪಿ ಪತ್ರಿಕೆಯ ಸುದ್ದಿಜಾಲ
ರಾಹುಲ್ ಕ್ರಾಂತಿಕಾರಿ
ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments

Popular posts from this blog

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .