ಸಮಾಜದಲ್ಲಿ ಬಡವರು ಬದುಕುವುದು ತಪ್ಪಾ ?? ಬಕಸುಮೀಯ್ಯಾ ತಲೆಬುರುಡೆಯ ಮೇಲೆ ಬಂಡೆ ಹಾಕಿ ಹಲ್ಲೆ?? ಟಾರ್ಗೆಟ್ ಇಟ್ಟು ಕೋಲೆ ಮಾಡಲು ಪ್ರಯತ್ನ .ಬದುಕುಳಿದ ಬಕಸುಮೀಯ್ಯಾ ಮಹಾಸುದ್ದಿ ವರದಿಗಾರರು ರಾಹುಲಕ್ರಾಂತಿಕಾರಿ ವತಿಯಿಂದ??


ಬೀದರ ನ್ಯೂಸ್..

ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ನಿಟ್ಟೂರು ಬಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೋಟಗ್ಯಾಳ ಗ್ರಾಮದ ಮುಸ್ಲಿಂ ಸಮುದಾಯದ ಹುಡುಗನಿಗೆ ಲಿಂಗಾಯತ ಧರ್ಮದ ಇಬ್ಬರು ಹುಡುಗರು ವೀರೇಶಕುಮಾರ ತಂದೆ ಗಣಪತಿ ಹಾಗೂ ಯೋಗೇಶ್ ತಂದೆ ಗಣಪತಿ ದವನಾಪೂರೆ ಇವರು ಕೋಟಗ್ಯಾಳ ಗ್ರಾಮದ ಬಕಸುಮೀಯ್ಯಾ ತಂದೆ ಸಾದಕಮೀಯ್ಯಾ ಇವರಿಗೆ ತಲೆಬುರುಡೆಯ ಮೇಲೆ ಹಲ್ಲೆ ಮಾಡಿದ್ದಾರೆ.

ಘಟನೆಯ ನಡೆದ ಸ್ಥಳದಲ್ಲಿ ಗ್ರಾಮಸ್ಥರು ಸೇರಿದಂತೆ ಹಲವಾರು ಜನರು ಇದರು ಇಂತಹ ಸಂದರ್ಭಗಳಲ್ಲಿ ಈ ಬಡವನಿಗೆ ತಲೆಯ ಮೇಲೆ ಬಂಡೆಗಳಿಂದ ತಲೆಯ ಮೇಲೆ ಎತ್ತಿಹಾಕ್ಕಿದ್ದಾರೆ.


ಕೂಲಿಯ ಕೆಲಸವನ್ನು ಮಾಡಿ ಬದುಕು ಸಾಗಿಸುವ ವ್ಯಕ್ತಿ ಇವನ್ನು ಬಕಸುಮೀಯ್ಯಾ ಇಂತಹ ವ್ಯಕ್ತಿ ಯನ್ನು ವಿನಾಕಾರಣ ಚಲನಚಿತ್ರದ ಸುಟಿಗ್ ತರಹ ಪಯಿಟ್ ಮಾಡಿ ತಲೆಯನ್ನು ಹೋಡೆದ್ದು ಹಾಕ್ಕಿದ್ದಾರೆ.ಸಾವಿರಾರು ಜನರ ಮಧ್ಯ ದಲ್ಲಿ ವಿರೇಶ್ ಕುಮಾರ್ ಹಾಗೂ ಯೋಗೇಶ್ ಇಬ್ಬರು ಸೇರಿ ಮುಸ್ಲಿಂ ಸಮುದಾಯದ ಹುಡುಗನಿಗೆ ತಲೆಬುರುಡೆಯ ಮೂಳೆಗಳು ಸಂಪೂರ್ಣವಾಗಿ ಹೋಡೆದ್ದು ಹಾಕ್ಕಿದ್ದಾರೆ.

ಘಟನೆ ನಡೆದ ತಕ್ಷಣವೇ ಈ ವ್ಯಕ್ತಿ ಗೆ ನಿಟ್ಟೂರು ಬಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು ಅಲ್ಲೆ ಈ ವ್ಯಕ್ತಿಗೆ ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ಯನ್ನು ಆಸ್ಪತ್ರೆಯ ಸಿಬ್ಬಂದಿ ವರ್ಗದ ವರು ನೀಡಿದರು .ಬಹಳಷ್ಟು ರಕ್ತ ಕಣಗಳು ರಕ್ತ ಚಲಿದ್ದರಿಂದ ರಕ್ತ ನಾಶವಾಗಿದ್ದರಿಂದ ತಕ್ಷಣವೇ ಈ ವ್ಯಕ್ತಿ ಯನ್ನು ಬೀದರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅನುಮತಿ ನೀಡಿದ್ದಾರೆ. ಅಲ್ಲಿಂದ ಬೀದರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು.

ಬೀದರ ಜಿಲ್ಲೆಯ ಈ ಬಡವನಿಗೆ ತಲೆಯ ರಕ್ತ ಸುರಿದ ಹತ್ತಿಯಿಂದ ಸ್ವಚ್ಚತಾ ಕಾರ್ಯವನ್ನು ಮಾಡಿದ್ದಾರೆ ನಿಟ್ಟೂರು ಬಿ ಆಸ್ಪತ್ರೆಯ ಸಿಬ್ಬಂದಿ ವರ್ಗದ ವರಿಗೆ ಧನ್ಯವಾದಗಳು ಮಾಧ್ಯಮ ವರ್ಗ ದಿಂದ .

ಬೀದರ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗುವ ಅರ್ಜಿ ಸಲ್ಲಿಸಲು ಈ ಒಂದು ಆಸ್ಪತ್ರೆಯ ರಸಿದಿಯನ್ನು ನೀಡಿದರು.


ಬೀದರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ದಾಖಲೆಯನ್ನು ಹೊಂದಿದೆ. ಎಮ್ ಎಲ್ ಸಿ ಮಾಡಿಸಿದ ಪರೀಕ್ಷೆ ತಲೆಬುರುಡೆಯ ಇಸಕ್ಯಾನರ್ ಮಾಡಿಸಿದರು.

ಧನ್ನೂರ ಪೋಲಿಸ್ ಠಾಣೆಯ ಸಿಬ್ಬಂದಿ ವರ್ಗದ ವರು ಬೀದರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ಬಂದು ಈ ಹಲ್ಲೆ ಗೋಳಗಾದ ವ್ಯಕ್ತಿಯ ಎಲ್ಲಾ ಮಾಹಿತಿಯನ್ನು ಧನ್ನೂರ ಪೋಲಿಸ್ ಠಾಣೆಯ ಸಿಬ್ಬಂದಿ ವರ್ಗದ ವರು ಲಿಖಿತ ರೂಪದಲ್ಲಿ ನಡೆದ ಹಲ್ಲೆ ಘಟನೆ ಯಾವ ಸ್ಥಳದಲ್ಲಿ ನಡೆಯುತ್ತು.ಯಾರು ಹಲ್ಲೆ ಮಾಡಿದ್ದಾರೆ. ಯಾವ ಕಾರಣಕ್ಕಾಗಿ ಹಲ್ಲೆ ಯಾಯಿತ್ತು.ಹಲ್ಲೆ ನಡೆದ ಸ್ಥಳದಲ್ಲಿ ಎಷ್ಟು ಜನರಿದ್ದಾರೆ ಎಂದು ಹಲವಾರು ಪ್ರಶ್ನೆಗಳನ್ನು ಕೇಳಿದ್ದರು. ಹಲ್ಲೆ ಮಾಡಿದವರಿಗೆ ತಕ್ಷಣವೇ ಕಠಿಣ ಶಿಕ್ಷೆಯನ್ನು ವಿಧಿಸುತ್ತೆವೆ ಎಂದು ಮಹಾಸುದ್ದಿ ಬೀದರ ಜಿಲ್ಲೆಯ ಸಂಪಾದಕರಿಗೆ ಧನ್ನೂರ ಪೋಲಿಸ್ ಠಾಣೆಯ ಸಿಬ್ಬಂದಿ ವರ್ಗದ ವರು ಭರವಸೆ ನೀಡಿದರು ಹಾಗೂ ನಿಟ್ಟೂರು ಬಿ ಪೋಲಿಸ್ ಠಾಣೆಯ ಸಿಬ್ಬಂದಿ ವರ್ಗದ ವರು ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆಯನ್ನು ವಿಧಿಸುತ್ತೆವೆ ಎಂದು ಮಹಾಸುದ್ದಿ ಬೀದರ ಜಿಲ್ಲೆಯ ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ಹಾಗೂ ಭಾಲ್ಕಿ ತಾಲ್ಲೂಕಿನ ವರದಿಗಾರರು ಇವರಿಗೆ ಪೋಲಿಸ್ ಸಿಬ್ಬಂದಿ ವರ್ಗದ ವರು ಭರವಸೆಯನ್ನು ನೀಡಿದರು.

ವರದಿಗಾರರು.
ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments

Popular posts from this blog

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .