ಸಾಧಕರಿಗೆ ಪ್ರಶಸ್ತಿ ,ಪ್ರಧಾನ ಸನ್ಮಾನ ಕಾರ್ಯಕ್ರಮ ಮಮತಾ ವಿದ್ಯಾರ್ಥಿನಿ .


ಬೀದರ ನ್ಯೂಸ್.

ಬಡತನದಲ್ಲಿ ಹುಟ್ಟಿ ಬೆಳೆದುಬಂದ ಮಕ್ಕಳಿಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕರ್ನಾಟಕ ನಾಡ ರಕ್ಷಣಾ ವೇದಿಕೆ ಹಾಗೂ ಇಮೇನ್ವೆಲ್ ಚರ್ಚ್ ಅಧೀನದಲ್ಲಿ ಸ್ನಾತಕೋತ್ತರ ಪದವಿ ಯಲ್ಲಿ ಹೆಚ್ಚು  ಅಂಕಗಳನ್ನು ಪಡೆದವರಿಗೆ ಸನ್ಮಾನ ಮಾಡಲಾಯಿತು.
ಶಿಕ್ಷಣ ಕಲಿಕೆಯ ತರಬೇತಿ ಯಲ್ಲಿ ಅಂದರೆ ಡಿ ಎಡ್ ಕಲಿಕೆ ಪದವಿ ಯಲ್ಲಿ ಹೆಚ್ಚು ಫಲಿತಾಂಶ ಪಡೆದ ಮಕ್ಕಳಿಗೆ ಸನ್ಮಾನ ಮಾಡಲಾಯಿತು.


ವರದಿಗಾರರು.

ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments

Popular posts from this blog

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .