ಕರ್ನಾಟಕ ಮಾನವ ಹಕ್ಕುಗಳು ಮತ್ತು ಭಷ್ಟಾಚಾರ ನಿಗ್ರಹ ಸಮಿತಿ ಹಾಗೂ ಗ್ರಾಮದ ಆಶಾ ಕಾರ್ಯಕರ್ತೆ ಅವರಿದ ಮಾಸ್ಕ್ ವಿತರಣೆ ಹಾಗೂ ಕುಡಿಯುವ ನೀರಿನ ಮಡಿಕೆ ವಿತರಣೆ ಅಲಿಯಂಬರ್ ಗ್ರಾಮ .

ಕರ್ನಾಟಕ ಮಾನವಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿ. ಜಿಲ್ಲಾ ಘಟಕ ವತಿಯಿಂದ ಇಂದು ದಿನಾಂಕ 27/3/2020 ಈ ದಿನಾಂಕರಂದು ಬೀದರ್ ಜಿಲ್ಲೆಯ ಬೀದರ್ ತಾಲೂಕಿನ ಅಲಿಯಂಬರ           ಗ್ರಾಮದಲ್ಲಿ. ಆಶಾಕಾರ್ಯ ಕರ್ತರಿಗೆ ಇಂದು ಮಾಸ್ಕ ಮತ್ತು ಕುಡಿಯುವ ನೀರು ಮತ್ತು ಕುಡಿಯುವ ನೀರಿನ ಮಡಿಕೆ  ವಿತರಣೆ ಮಾಡಲಾಯಿತ್ತು. ಕರ್ನಾಟಕ ಮಾನವಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿಯ. ಅಂಗವಿಕಲರ ಮಹಿಳಾ ಘಟಕದ ರಾಜ್ಯಅಧ್ಯಕ್ಷರಾದ ಮಂಗಲ ಮರಕಲೆ, ಮತ್ತು ಮಹಿಳಾ ಘಟಕದ ತಾಲ್ಲೂಕಅಧ್ಯಕ್ಷೆ ಶ್ರೀಮತಿ ಜಗದೇವಿ ಕವಲೆ, ಮತ್ತು ಕೊಲಿಕಾರ್ಮಿಕರ ಜಿಲ್ಲಾಅಧ್ಯಕ್ಷರು ವೇಕಂಟ      ವಡಿಯರ, ಮತ್ತು ಜಿಲ್ಲಾ ಕಾರ್ಯಅಧ್ಯಕ್ಷರಾದ ಸಂಗಮೇಶ ಭಾವಿದೋಡ್ಡಿ, ಮತ್ತು ಜೋತಿ ಬೀದರ್,  ಮತ್ತು ರಮೇಶ ಬೀದರ್,  ಅಲಿಯಂಬರ ಗ್ರಾಮದ ಅರೋಗ್ಯ ಉಪಕೇಂದ್ರದ   ಸಿಬ್ಬಂದಿ ವರ್ಗದವರು.  ಇವರ ನೇತೃತ್ವದಲ್ಲಿ ವಿತರಣೆ ಮಾಡಲಾಯಿತು. ರವಿ,  ಮತ್ತು ರೇವಣ್ಣಸಿದ್ದ ಹಡಪ್ಪದ, ಊರಿನ ಮುಖಡರಾದ ಲಿಂಗಪ್ಪ ಮೈಲುರೆ, ಮತ್ತು ರವಿ ಮುದ್ದಳೆ,  ವೀರಶೆಟ್ಟಿ ಮಮದಾಪುರೆ, ಸಿದ್ದುಬಾ    ಲೋಟೆ ಪಿ, ಕೆ, ಪಿ, ಎಸ್ ಸದ್ಯಸರು ಅಲಿಯಂಬರ.   ವಿತರಣೆ ಮಾಡುವ ಸಂಧರ್ಭದಲ್ಲಿ ಗ್ರಾಮಸ್ಥರು ಮತ್ತು   ಈನಿತರರಿದರು.
ಬೀದರ ಜಿಲ್ಲೆಯಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆ ಮಾಡಲು ಆಶಾ ಕಾರ್ಯಕರ್ತೆ ಅವರು ಹಾಗೂ ಕರ್ನಾಟಕ ಮಾನವ ಹಕ್ಕುಗಳು ಮತ್ತು ಭಷ್ಟಾಚಾರ ವಿರುದ್ಧ ನಿಗ್ರಹ ಸಮಿತಿ ಜೀಲ್ಲಾ ಘಟಕದ ವತಿಯಿಂದ ಗ್ರಾಮದಲ್ಲಿ ಮಾಸ್ಕ್ ವಿತರಣೆ ಮಾಡಲಾಯಿತು.


ಕೋರೂನಾ ವಿರುದ್ಧ ತಡೆಗಟ್ಟಲು ಅಲಿಯಂಬರ್ ಗ್ರಾಮದಲ್ಲಿ ಎಲ್ಲಾ ಜನರಿಗೆ ಮಾಸ್ಕ್ ವಿತರಣೆ ಮಾಡಲಾಯಿತು.

ಸಂಘಟನೆಯ ನಾಯಕರು ಆಶಾ ಕಾರ್ಯಕರ್ತೆ ಯರು ಅಲಿಯಂಬರ್ ಗ್ರಾಮದಲ್ಲಿ ಜನಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದರು.

ವರದಿಗಾರರು.

ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments

Popular posts from this blog

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .