ಬೆನಕನಳ್ಳಿ ರಿಂಗ್ ರೋಡ್ ನಲ್ಲಿ ಅಪಘಾತ ಒಂದು ಸಾವು ?? ಪೋಲಿಸ್ ವಾಹನಕ್ಕೆ ಡಿಕ್ಕಿ ಹೊಡೆದು ವಾಹನ ಸವಾರರು ಸಾವು??


ಬೀದರ ನ್ಯೂಸ್.

ಬೀದರ ಜಿಲ್ಲೆಯ ಬೀದರ ತಾಲ್ಲೂಕಿನ ಬೆನಕನಳ್ಳಿ ರಿಂಗ್ ರೋಡ್ ಹತ್ತಿರ ಈ ಒಂದು ಘಟನೆ ನಡೆಯಿತು. ಹ್ಯೆಟೆಕ್ ಪೋಲಿಸ್ ವಾಹನಕ್ಕೆ ಎದುರಿಂದ ಬಂದ ಟಂಟಂ ವಾಹನ ಬಂದು ಅಪಘಾತ ಸಂಭವಿಸಿತ್ತು.

ಟಂಟಂ ವಾಹನ ವೇಗವಾಗಿ ಚಲಿಸುವ ಸಮಯದಲ್ಲಿ ಚಾಲಕನ ದಾರಿಯಲ್ಲಿ ದಾರಿ ತಪ್ಪಿ ಹೋಯಿತು ಇದೆ ಕಾರಣದಿಂದ ಈ ಒಂದು ಘಟನೆ ನಡೆಯಿತ್ತು.
ಈ ಒಂದು ಘಟನೆ ನಡೆದ ಸಮಯದಲ್ಲಿ 
ಪೋಲಿಸ್ ಠಾಣೆ ಅಧಿಕಾರಿ ವರ್ಗದವರಿಗೆ ಯಾವುದೇ ಸಮಸ್ಯೆ ಯಾಗಿಲ್ಲಾ ಪೋಲಿಸ್ ಠಾಣೆ ಅಧಿಕಾರಿ ವರ್ಗದವರು ಸಾರ್ವಜನಿಕ ಜನರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಸರ್ಕಾರದ ಅಧಿಕಾರಿಗಳು ಕ್ರಮವನ್ನು ಕೈಗೊಳ್ಳಲಾಯಿತು .ಆದರೆ ಜನರಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ಇನ್ನೂ ಅರಿವು ಕಡಿಮೆ ಆಗುತ್ತಿದ್ದೆ.

ದ್ವಿಚಕ್ರ ವಾಹನ ಸ್ಥಳದಲ್ಲಿ ಚಲಾಪಿಲಿ ಆಯಿತು. ದ್ವಿಚಕ್ರ ವಾಹನ ಚಾಲಕ ಸಿಬ್ಬಂದಿ ದಾರಿ ತಪ್ಪಿ ಚಲಾಯಿಸಿದ್ದ ಕಾರಣ ಈ ಒಂದು ಘಟನೆ ನಡೆಯಿತು .

ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾವು ಸಂಭವಿಸುತ್ತದೆ.ತ್ವರಿತವಾಗಿ ವಾಹನ ಸಾಗಿಸುವ ವೇಳೆಯಲ್ಲಿ ಸಂಚಾರ ವ್ಯವಸ್ಥೆಯ ದಾರಿತಪ್ಪಿ ಈ ಒಂದು ಘಟನೆ ನಡೆಯಿತು.

ವರದಿಗಾರರು.

ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು.
ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments

Popular posts from this blog

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .