ಬೀದರ ನ್ಯೂಸ್.ನೀರಿಗಾಗಿ ಪರದಾಟ ಅಲೆದಾಟ ಅಧಿಕಾರಿಗಳ ನಿಶಕಾಳಜಿ??

ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ನಿಟ್ಟೂರು ಬಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೋಟಗ್ಯಾಳ ಗ್ರಾಮದಲ್ಲಿ ಮೂರು ನಾಲ್ಕು ವರ್ಷಗಳ ದಿಂದ ಕುಡಿಯುವ ನೀರಿನ ಸರಬರಾಜು ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ.ಗ್ರಾಮಸ್ಥರು ದಿನೆ ದಿನೆ ನೀರಿಗಾಗಿ ಪರದಾಟ ಅಲೆದಾಟ ನಡೆಯುತ್ತಿದೆ. ಕುಡಿಯುವ ನೀರಿಗಾಗಿ ಹರಸಾಹಸ ಪಡುತ್ತಿದ್ದಾರೆ.ಓದುವ ಮಕ್ಕಳಿಗೆ ಶಿಕ್ಷಣ ಕಡೆಗೆ ಗಮನವನ್ನು ಸೆಳೆಯಲು ಆಸಕ್ತಿ ಕಡಿಮೆ ಆಗುತ್ತಿದ್ದೆ ಹೇಗೆ ಎಂಬುದನ್ನು ಕಾಣಬಹುದು ದಿನಾಲು ಮಕ್ಕಳು ಕುಡಿಯುವ ನೀರಿನ ವ್ಯವಸ್ಥೆ ಕಡೆಗೆ ಗಮನವನ್ನು ಸೆಳೆಯಲು ತಲಿನರಾಗಿದ್ದಾರೆ.ಮಕ್ಕಳಿಗೆ ಓದುವ ಕಡೆಗೆ ಆಸಕ್ತಿ ಕಡಿಮೆ ಆಗುತ್ತಿದ್ದೆ.ಇದರಿಂದ ಅಧಿಕಾರಿಗಳು ಗಮನ ಹರಿಸಿ ಈ ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಸರಿ ಪಡಿಸಲು ಪ್ರಯತ್ನ ಮಾಡಬೇಕು ಎಂದು ಗ್ರಾಮಸ್ಥರ ಮನದಾಳದ ಮಾತು ವಾಗಿದ್ದೆ .


ವರದಿಗಾರರು.

ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆ.




Comments

Popular posts from this blog

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .