ಸ್ವಚ್ಚತಾ ಆಂದೋಲನ ಇಲ್ಲದ ಗ್ರಾಮ ? ಚರಂಡಿ ವ್ಯವಸ್ಥೆ ಇಲ್ಲಾ? ಸಾರಾಯಿ ಅಂಗಡಿ ದರ್ಬಾರ್ ?
ಬೀದರ ನ್ಯೂಸ್.
ಆಂಕ್ಯರ್.
ಬೀದರ ಜಿಲ್ಲೆಯ ಔರಾದ ತಾಲೂಕಿನ ಬೇಲೂರು ಎನ್ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಸತತವಾಗಿ ಈ ಗ್ರಾಮದಲ್ಲಿ ಓಣಿಯಲ್ಲಿ ಸಿಸಿ ರಸ್ತೆ ವ್ಯವಸ್ಥೆ ಹಾಗೂ ಚರಂಡಿ ನೀರನ್ನು ನೇರವಾಗಿ ಸಾಗುವುದಕ್ಕೆ ವ್ಯವಸ್ಥೆ ಇಲ್ಲಾ? ಈ ಗ್ರಾಮದಲ್ಲಿ ರಸ್ತೆಯ ಪಕ್ಕದಲ್ಲಿ ಕಸದರಾಶಿಯಿಂದ ಕೂಡಿದೆ.ಗ್ರಾಮದಲ್ಲಿ ಜನರಿಗೆ ಓಡಾಡುವುದಕ್ಕೆ ಸಮಸ್ಯೆಯನ್ನು ಹೊಂದಿದೆ. ಈ ಗ್ರಾಮದಲ್ಲಿ ಸುಮಾರು ವರ್ಷ ಗಳಿಂದ ಸಾರಾಯಿ ಅಂಗಡಿಗಳ ದರ್ಬಾರ್ ನೋಡಬಹುದು ಈ ಗ್ರಾಮಕ್ಕೆ ಅಬಕಾರಿ ಇಲಾಖೆ ಅವರಿಗೆ ಈ ಗ್ರಾಮ ಕಣ್ಣಿಗೆ ಕಾಣುತ್ತಿಲ್ಲ ಎನ್ನು ಸ್ವಚ್ಚತಾ ಆಂದೋಲನ ಇಲ್ಲದ ಗ್ರಾಮ ಎಂದು ಹೇಳಬಹುದು. ಈ ಗ್ರಾಮಕ್ಕೆ ಪಂಚಾಯತ್ ರಾಜ್ ಕಡೆಯಿಂದ ಪ್ರತಿಯೊಂದು ಸರ್ಕಾರದ ವತಿಯಿಂದ ವ್ಯವಸ್ಥೆ ಮಾಡುವುದಿಲ್ಲ. ಶೆಂಬೆಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಈ ಬೇಲೂರು ಎನ್ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕೆಲಸವನ್ನು ಬಹಳಷ್ಟು ಮಟ್ಟಿಗೆ ಕಳಪೆ ಮಟ್ಟದ ಕಾಮಗಾರಿಯನ್ನು ದಿನೆ ದಿನೆ ನೋಡಲು ಕಾಣಬಹುದು. ಉದ್ಯೋಗ ಖಾತ್ರಿ ಯೋಜನೆಯ ಗೋಲ ಮಾಲ್ ಪಂಚಾಯತ್ ಎಂದು ಹೆಸರಾಗಿದೆ ಎಂದು ಈ ಗ್ರಾಮದ ಜನತೆ ಮಾತನಾಡುವುದು. ಸಾರಾಯಿ ಅಂಗಡಿಗಳ ದರ್ಬಾರ್ ಹಾಲ್ ಈ ಗ್ರಾಮದಲ್ಲಿ ಹೆಚ್ಚು ಗಮನ ಸೆಳೆಯುವ ಕೆಲಸ ವಾಗಿದೆ. ಸಾರಾಯಿ ಅಂಗಡಿಗಳ ಇರುವುದರಿಂದ ಬಡವರಿಗೆ ದಲಿತರಿಗೆ ಅಸ್ಪೃಶ್ಯರಿಗೆ ಬಡತನ ರೇಖೆಗಿಂತ ಕೆಳಗೆ ಇರುವ ಜನತೆಗೆ ಅತ್ಯಂತ ಕಷ್ಟ ಕರವಾದ ಜೀವನ ಚರಿತ್ರೆ ಯಾಗಿದೆ.ಓದುವ ಮಕ್ಕಳಿಗೆ ಶಿಕ್ಷಣ ದ ಸಮಸ್ಯೆ ಬಹಳಷ್ಟು ಕಾಡುತ್ತಿದ್ದೆ ಈ ಗ್ರಾಮದಲ್ಲಿ ಸಾರಾಯಿ ಅಂಗಡಿಗಳ ಬಂದ ಮಾಡಬೇಕು ಎಂದು ಓದುವ ಮಕ್ಕಳ ಕನಸು ಕಂಡಿದ್ದರು .ಅಧಿಕಾರಿಗಳು ತಕ್ಷಣವೇ ಈ ಗ್ರಾಮದಲ್ಲಿ ಸಾರಾಯಿ ಅಂಗಡಿಗಳ ಬಂದ ಮಾಡಬೇಕು ಎಂದು ಕರ್ನಾಟಕ ನಾಡ ರಕ್ಷಣಾ ವೇದಿಕೆ ಸಂಘಟನೆಯ ನಾಯಕರು ಹಾಗೂ ಕನ್ನಡ ಪರ ಹೋರಾಟಗಾರರು ಅಧಿಕಾರಿ ಗಳಿಗೆ ಮನವಿ ಮಾಡಿಕೊಂಡರು.
ವರದಿಗಾರರು.
ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments
Post a Comment