ಭಾರತ ಬಂದ್ ಕಾರಣ ಯಾರು ಭಯ ಪಡಬೇಡಿ? ರಹಿಂಖಾನ್ ಮಾಜಿ ಸಚಿವರು ಬೀದರ ಜಿಲ್ಲೆಯ?

ಬೀದರ ನ್ಯೂಸ್..

 ಭಾರತ ಲಾಕ್ ಡೌನ್ ನಿಂದ ಯಾರು ಭಯ ಪಡಬೇಡಿ  ಸರ್ಕಾರ ಏನೆ ನಿರ್ಣಾಯ ತೆಗದು ಕೊಂಡರು ಅದು ನಮ್ಮ ಒಳ್ಳೆಯ ದಕ್ಕೆ ಅದರ ಪಾಲನೆ ಮಾಡುವದು ನಮ್ಮೆಲ್ಲರ ಕರ್ತವ್ವಯ ಎಂದು ಬೀದರ ಜನರಿಗೆ ಮಾಡಿದ ಮಾಜಿಸಚಿವ ರಹಿಂ ಖಾನ್

  ಭಾರತ ಲಾಕ್ ಡೌನ್ ಗೆ ಸಂಪೂರ್ಣ ಬೆಂಬಲ ನೀಡಬೇಕು ಅದು ಮಾನವ ಜನಾಂಗದ ಉಳಿವಿಗಾಗಿ ಇದೆ ಎಂದು ಹೇಳಿದ ಮಾಜಿ ಸಚಿವರಾದ ರಹಿಂ ಖಾನ್ ಜನರ ಜಿವನೋಪಾಯ ವಸ್ತುಗಳಾದ ಹಾಲು ದಿನಸಿ ವಸ್ತು ತರಕಾರಿ ಗಳನ್ನು ಮಾರಾಟ ಮಾಡುವ ಸಗಟು ವ್ಯಾಪಾರಸ್ಥರಿಗೆ ಪೋಲಿಸ್ ತೊಂದರೆ ನೀಡಿದರೆ ಅಗತ್ಯ ವಸ್ತುಗಳು ಜಿಲ್ಲೆಯ ಗ್ರಾಮಗಳಿಗೆ ಸರಬರಾಜು ಆಗದೆ ಬೆಲೆಯನ್ನು ಗಗನಕ್ಕೆರುವ ಸಾದ್ಯತೆ ಗಳು ಹಚ್ಚು ಈಗಾಗಲೇ ಕೇಲಸ ವಿಲ್ಲದೆ ಮನೆಗಳಲ್ಲಿ ಕುಳಿತ. ಜನರಿಗೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆರಿದರೆ ಹಸಿವಿನಿಂದ ಸಾಯುವ ಪ್ರಸ್ಥಿತಿ ಉದ್ಬವ ವಾಗುವದು ಆದರಿಂದ ಜಿಲ್ಲೆಯ ಅಧಿಕಾರಿಗಳಿಗೆ ಮಾಜಿ ಸಚಿವರಾದ ರಹಿಂ ಖಾನ್ ಮಾತನಾಡಿ ಯಾವದೆ ಕಾರಣಕ್ಕೂ ಅಗತ್ಯ ವಸ್ತುಗಳ ಮಾರಾಟ ಮಾಡುವ ಹಾಗೂ ಖರೀದಿ ಮಾಡುವವರಿಗೆ ತೊಂದೆ ನೀಡದೆ ಜಿಲ್ಲೆಯ ಜನರು ಹಸಿವಿನಿಂದ ಸಾಯುವದನ್ನು ತಡೆಬೇಕು ಎಂದು ಅಧಿಕಾರಿಗಳಿಗೆ ಆದೇಶ ಮಾಡಿದ ಅಲ್ಲದೆ ಜಿಲ್ಲೆಯ ಜನರು ಯಾರು ಭಯ ಪಡಬೇಡಿ ಸರ್ಕಾ ಏನೆ ಮಾಡಿದರು ನೀಮ್ಮ ಹಾಗೂ ನಾಡಿನ ಒಳೆಯದಕ್ಕಾಗಿ ಕೇಲವೊಂದು ಸಲ ಅಧಿಕಾರಿಗಳ ತಪ್ಪು ತಿಳುವಳಿಕೆಯಿಂದ  ಕೇಲವು ತೊಂದರೆ ಬರುತವೆ ಅದು ಶಾಸ್ವತ ಅಲ್ಲ ಏನೆ ತೊಂದರೆ ಯಾದರು ನನ್ನಗೆ ತಿಳಿಸಿ ನಾನು ಬಗೆ ಹರಿಸುವ ಪ್ರಯತ್ನ ಮಾಡುತೆನೆ ಆದರೆ ವಿನಾಕಾರಣ ಸರ್ಕಾರದ ಆದೇಶದ ಉಲ್ಲಂಘನೆ ಮಾಡಬೇಡಿ ಎಂದು ಜನರಿಗೆ ಮನವಿ ಮಾಡಿ ಕೊಂಡರು..

ವರದಿಗಾರರು.

ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.


Comments

Popular posts from this blog

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .