ಕರೋನಾ ವ್ಯೆರಸ್ ತಡೆಗಟ್ಟಲು ಬಡವರ ಬಗ್ಗೆ ಮಾನವಿಯತೆ ಸಾಹಿತ್ಯ ರಚನೆ ಸುಬ್ಬಣ್ಣ ಕರಕನಳ್ಳಿ

ಬೀದರ ನ್ಯೂಸ್..

                      ಈ ಭೂಮಿ ಮೇಲೆ ಯಾಕೆ? ಬಂದೆ ಚೈನಾದ ಕೊರೊನ ! ಬದುಕಲು ಬಿಡದೆ ಪ್ರಾಣ ನೋಂಗುತ್ತಿಯ? ಜನರ ಪ್ರಾಣ ನುಂಗುತ್ತಿಯ !ದುಡಿಯದೆ ಬದುಕು ಅಸಾಧ್ಯ ದುಡಿದ ಬದುಕು ಸಾಧ್ಯ !ಬದುಕಿನ ಬಂಡಿ ಸಾಗಿಕೊಂಡು ಬಡವರು ದೇಶತುಂಬೆಲ್ಲಾ ಹೊಟ್ಟೆಯ ಹಿಟ್ಟಿಗಾಗಿ !ಮಕ್ಕಳ ಬದುಕಿಗಾಗಿ !ಹೋದರರಿಗೂ ನೀ ಬಿಡದ ಕೊರೊನ?  ದೇಶದ ಪ್ರಧಾನಿ ರಾಜ್ಯಗಳ  ಮುಖ್ಯ ಮಂತ್ರಿ ಗಳು ಆದೇಶ ಮಾತ್ತು ಕೇಳಿ ಮನೆಯಲ್ಲಿ ಕುಂತ ಜನ  ಕೆಲಸ ಬಿಡಸಿ ಮನಿಗಿ ಹೋಗಿ ಎಂದು ಮಾಲೀಕ ಕನಿಕರ ಬರದೇ ಕಳಿಸಿ ಕೊಟ್ಟ ! ಬಸ್ಸು ರೈಲು ಇಲ್ಲದ ಘಳಿಗೆ ನೋಡಿ ಕಣ್ಣೀರು ಕಪಾಳಕ್ಕೆ ಬಡಪಾಯಿಗಳ ನೋವು ಮಾಧ್ಯಮವು ಪೊಲೀಸ್ ತಿಳಿಸಿ ಕೊಟ್ಟಿತು ಆದೇಶ ಸಡಿಲಿಸದೆ ಬಿಗುಪಟ್ಟು ಕೊರೊನ! ಗಂಟ್ಟು ಮುಟ್ಟೆ ತಲೆಮೇಲೆ ಹೊತ್ತಿಕೊಂಡು ನೂರರು ಸಾವಿರಾರು ಕಾಲ್ದಾರಿ ಹಿಡಕೊಂಡು ಬರುವ ಬಡವರ ಪಾಡು ನೀ ನೋಡು ಕೊರೊನ ! ರಾಜ್ಯಕಾರಣಿಗಳು ಕೈಜೋಡಿಸುವುದರಿಂದ್ ಬಡವರ ಹೊಟ್ಟೆ ತುಂಬದು  ಎಸ್ಟಂತ ನೀ ನೀರುಕುಡಿದು ನಡಿದು ಬರುವುದು ಬಾಡಿದ ಮುಖಗಳು ಹಸಿದ ಹೊಟ್ಟೆಗಳು ಯಾರಿಗೆ ಹೇಳಬೇಕು ಕೊರೊನ ! ಕೇಂದ್ರ ರಾಜ್ಯ ಪಡಿತರ ಧಾನ್ಯ ಬಡವರಿಗೆ ತಲಿಪಿಸಲು ನ್ಯಾಯ ಬೆಲೆ ಅಂಗಡಿ ಅನ್ಯಾಯ ತನವು ಯಾರಿಗೆ ಹೇಳಬೇಕು ಕೊರೊನ ! ಬಡವರಿಂದ ಕುಡಿದ ಶ್ರೀಮಂತ ಭಾರತಕ್ಕೆ ಶ್ರೀಮಂತರೂ ಸಾವಿರಾರು ಕೋಟಿ ಕೊಡುತ್ತಿರುವರು ಬಡವರಿಗೆ ಎಂದ ಹಣ್ಣ ಎಲ್ಲಿ ಹೊರಟ್ಟಿರುವುದು ಕೊರೊನ !ವೃತ್ತಿ ಜೀವನದಲ್ಲೇ ವೈಧ್ಯಲೋಕವು ನಿದ್ರೆ ಇಲ್ಲದೆ ಚಿಕಿತ್ಸೆ ಮಾಡುತ್ತಿದ್ದರು ತೃಪ್ತಿ ಸಿಗದೇ ಮೌನದ ಕಣ್ಣೀರು ಡಾಕ್ಟರ ಹರಿಸುತ್ತಿರುವರು ಕೊರೊನ !ಆದೇಶ ಪಾಲಿಸಿ ಪೊಲೀಸ್ ಜನಗಳು ಕಣ್ಣಗಾವಲು ಮಾಧ್ಯಮ ಮಿತ್ರರು ಎಷ್ಟು ಹೇಳಿದರು ಕೇಳದ ಜನಗಳು ಕೊರೊನ !ಬಡವರಲ್ಲಿ ಸಂತೃಪ್ತಿ ಕಾಣುವ ಶ್ರೀಮಂತರು ಸಂಘ ಸಂಸ್ಥೆ  ದಾನಿಗಳು ಹಸಿದ ಹೊಟ್ಟೆಗೆ ಊಟ ಕೊಡುತ್ತಿಹರು ದಣಿಯದ ಆಡಳಿತಸೇವಾ ನಿತ್ಯ ದುಡಿಯುವತ್ತಿರವುದು ಕೊರೊನ !ರಚನೆ :ಸುಬ್ಬಣ್ಣ ಕರಕನಳ್ಳಿ. ಅಧ್ಯಕ್ಷರು ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ  ಬೀದರ.


ವರದಿಗಾರರು.

ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು
ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments

Popular posts from this blog

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .