ನಾಡ ಶಂಕರ್ ಕನ್ನಡ ಪರ ಹೋರಾಟಗಾರರು ಬೆಂಗಳೂರು ಬಡವರ ರಕ್ಷಣೆ ಮಾಡಿ .ಇಲ್ಲಾ ಅಂದರೆ ನಮಗೆ ಅನುಮತಿ ನೀಡಿ ಬಡವರ ರಕ್ಷಣೆ ನಾಡ ಶಂಕರ್
ಬೀದರ ನ್ಯೂಸ್..
ಕರ್ನಾಟಕ ನಾಡ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷರು ನಾಡ ಶಂಕರ್ ಅವರ ಬಡವರ ಬಗ್ಗೆ ಕಾಳಜಿ ಮನದಾಳದ ಮಾತು .
ಲಕ್ಷಾಂತರ ಮಂದಿ ಹಸಿವಿನಿಂದ ಬಳಲುತ್ತಿದ್ದಾರೆ ಸರ್ಕಾರ ಯಾರಿಗೆ ಏನೇ ಕೊಡದಿದ್ದರೂ ಪರವಾಗಿಲ್ಲ ಹಸಿದವರಿಗೆ ಊಟವನ್ನಾದರೂ ಸರಿಯಾಗಿ ಕೊಡಿ ಇಂಥ ಪರಿಸ್ಥಿತಿಯಲ್ಲೂ ಕೆಲವರು ರಾಜಕೀಯ ತೂರುತ್ತಿರೋದು ಅಸಹ್ಯ ಅನ್ನಿಸ್ತಾ ಇದೆ ಹಾಗೇ ಮಾನ್ಯ ಮುಖ್ಯಮಂತ್ರಿಗಳು ದಯಮಾಡಿ ಸರ್ಕಾರದ ಕೈಯಲ್ಲಿ ಆಗದಿದ್ದರೆ ಸಂಘ ಸಂಸ್ಥೆಗಳಿಗೆ ಕೊಡಿ ನಾವೆಲ್ಲ ಮುಂದೆ ನಿಂತು ಇಡೀ ಕರ್ನಾಟಕದ ಜನತೆಯನ್ನು ಸಂಪೂರ್ಣವಾಗಿ ಕಾಪಾಡ್ತೀವಿ ಹಾಗೂ ಬಡವರಿಗೆ ತಲುಪಬೇಕಾಗಿದ್ದ ಆಹಾರ ಪದಾರ್ಥಗಳ ಇದುವರೆಗೂ ಸಹ ಯಾರ ಮನೆ ಬಾಗಿಲಿಗೂ ಏನೂ ತಲುಪದೇ ಇರುವುದು ನಿಜವಾಗ್ಲೂ ಸರ್ಕಾರದ ನಿರ್ಲಕ್ಷ್ಯನ ಎತ್ತಿ ತೋರಿಸುತ್ತಿದೆ ಇಲ್ಲಿ ಇದರ ಬಗ್ಗೆ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿರುವದು ಎದ್ದು ಕಾಣುತ್ತಿದೆ ಸರ್ಕಾರದಲ್ಲಿ ಹಣವಿಲ್ಲದಿದ್ದರೆ ದಯಮಾಡಿ ಸಾಲ ಮಾಡಿ ಜೀವ ಉಳಿಸಿ ಜೀವ ಉಳಿದರೆ ಎಲ್ಲಾ ಕಾರ್ಮಿಕರು ಹಾಗೂ ಎಲ್ಲಾ ವರ್ಗದ ಜನರು ರೈತರು ಎಲ್ಲರೂ ಸೇರಿ ನಾವು ದುಡಿದು ಸಾಲವನ್ನು ತೀರಿಸುತ್ತೇವೆ ದಯಮಾಡಿ ದೃಢವಾದ ನಿರ್ಧಾರವನ್ನು ಮಾಡಿ ಕರ್ನಾಟಕವನ್ನು ಕರ್ನಾಟಕದ ಜನತೆಯನ್ನು ಉಳಿಸಿಕೊಡಿ ಕೆ. ನಾಡ ಶಂಕರ್
ವರದಿಗಾರರು.
ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು
ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments
Post a Comment