ಕುಡಿಯುವ ನೀರಿಗಾಗಿ ಸಮಸ್ಯೆ ಗ್ರಾಮೀಣ ಪ್ರದೇಶ ಭಾಲ್ಕಿ ತಾಲ್ಲೂಕ ವರವಟ್ಟಿ ಬಿ ಗ್ರಾಮ
ಬೀದರ ನ್ಯೂಸ್...
ಭಾಲ್ಕಿ :- ತಾಲೂಕಿನ ವರವಟ್ಟಿ( ಬಿ) ಗ್ರಾಮದಲ್ಲಿ ಜೀವ ತೆಗೆಯುಕ್ಕೆ ಒಂದು ಕಡೆ ಕೊರೋನಾ ವೈರಸ್ ಹಿಂಬಾಲಿಸುತಿದೆ,
ಇನ್ನೊಂದು ಕಡೆ ಜೀವಂತ ಉಳಿಯಲು ನೀರಿಗಾಗಿ ಹುಡುಕಾಟದಲ್ಲಿ ಬಿಂದಿಗೆ ಸೈಕಲ್ ಗೆ ಕಟ್ಟಿ ಕೊಂಡು ಊರು ಸುತ್ತ ಬೇಕು ,ಗ್ರಾಮಸ್ಥರ ಸಂಕಷ್ಟಕ್ಕೆ ನೇರುವು ಆಗದ ಜನ ನಾಯಕರು,
ಶಾಸಕರಾಗಿ ಮಂತ್ರಿ ಹುದ್ದೆ ಪಡೆದ್ದರು ಕುಡಿಯಲು ಕೊಡದ ಜನ ಇವರನ್ನು ಮತ್ತೆ ಓಟಗಳನ್ನು ಕಾಕಿ ಜನರು ಗೆಲ್ಲಿಸಬಹುದೆ, ?
ಪದೆ ಪದೆ ಆಯ್ಕೆ ಮಾಡಲಾಗುತ್ತದೆ ಆದರೆ ಜನರ ಸಮಸ್ಯೆಗಳನ್ನು ಜೀವಂತವಾಗಿ ಉಳಿದಿವೆ ಕಾರಣ ?
ಮತದಾರರೆ ಒಂದು ಸಲ ಆಯ್ಕೆ ಮಾಡಿದ ವ್ಯಕ್ತಿ ಯನ್ನು ಕೇಲಸ ಮಾಡದೆ ಇದ್ದ ಸಂಧರ್ಭದಲ್ಲಿ ಮತ್ತೆ ಅದೇನೇ ವ್ಯಕ್ತಿ ಗೆ ಆಯ್ಕೆ ಮಾಡುವುದು ಸರಿಯಾದ ತಿರಮಾನ ಅಲ್ಲ,
ಸೂಕ್ತ ರೀತಿಯಲ್ಲಿ ಹೇಳುವುದಾದರೆ ಮತದಾರರೆ ನೀವು ತಪ್ಪು ಮಾಡುತ್ತಿದ್ದಿರಿ ಎಂಬರ್ಥ.
ಬೀದರ ಜಿಲ್ಲೆಯಲ್ಲಿ ಕರೋನಾ ವ್ಯೆರಸ್ ತಡೆಗಟ್ಟಲು ಒಂದು ಕಡೆ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ ಅಧಿಕಾರಿಗಳು ಆದರೆ ಒಂದು ಕಡೆ ಪ್ರತಿಯೊಂದು ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜು ಸಮಸ್ಯೆ ದಿನೆ ದಿನೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದೆ.ಕುಡಿಯುವ ನೀರಿನ ಸಮಸ್ಯೆ ಬಹಳಷ್ಟು ಮಟ್ಟಿಗೆ ಸಮಸ್ಯೆ ಜನರಿಗೆ ಕಾಡುತ್ತಿದ್ದೆ ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಜನರ ಮಾತುಕತೆ ನಡೆಯುತ್ತಿದ್ದೆ.
ವರದಿಗಾರರು...
ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು
ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments
Post a Comment