ಕಾನೂನು ಬಗ್ಗೆ ಕಾಳಜಿ ಇರಬೇಕು .ಅಂಬೇಡ್ಕರ್ ಜಯಂತಿ ಮನೆಯಲ್ಲಿ ಆಚರಣೆ ಮಾಡಿ ಮಹೇಶ್ ಗೋರಾನಾಳಕರ್ ಮನವಿ ಬೀದರ ಜಿಲ್ಲೆಯ ಜನತೆಗೆ

ಬೀದರ ನ್ಯೂಸ್...


ಡಾ.ಬಿ.ಆರ್.ಅಂಬೇಡ್ಕರ್ ರವರ ಜಯಂತಿಯನ್ನು  ಮನೆಯಲ್ಲಿ ಆಚರಿಸಿ ಕಾನೂನನ್ನು ಗೌರವಿಸೋಣ

ಪ್ರತಿ ವರ್ಷ 14 ಏಪ್ರಿಲ್ ರಂದು ದೇಶ ವಿದೇಶಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಜಯಂತಿಯನ್ನು  ಸಾರ್ವಜನಿಕವಾಗಿ ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು

ಕೊರೊನಾ ರೋಗದ ಹಿನ್ನಲೆಯಲ್ಲಿ ದೇಶವೆ ಲಾಕ್ ಡೌನ್ ಆಗಿರುವ ಪರಿಣಾಮ 129 ನೇ ವರ್ಷದ ಅಂಬೇಡ್ಕರ್ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸಿ ಲಾಕ್ ಡೌನ್ ಉಲಂಘನೆ ಮಾಡಿ ಕಾನೂನಿಗೆ ಭಂಗ ತರದೆ
ಪ್ರತಿ ಮನೆ ಮನೆಗಳಲ್ಲಿ  ಸರಳವಾಗಿ ಆಚರಿಸಿ ಮಕ್ಕಳಿಗೆ,ಯುವಕರಿಗೆ,ವಿದ್ಯಾರ್ಥಿಗಳಿಗೆ,ಮಹಿಳೆಯರಿಗೆ ಪ್ರಬುದ್ಧ ಭಾರತ ನಿರ್ಮಾಣದಲ್ಲಿ ಅಂಬೇಡ್ಕರ್ ರವರ ಪ್ರಮುಖ ಪಾತ್ರದ ಬಗ್ಗೆ ತಿಳಿಸೋಣ ಮತ್ತು ಅಂಬೇಡ್ಕರ್ ರವರು ನೀಡಿರುವ ಸಮಾನತೆ,ಭಾವೈಕ್ಯತೆ, ಭ್ರಾತೃತ್ವದ ಸಂದೇಶ ಸಾರುವ ಸಂವಿಧಾನದ ಪ್ರಸ್ತಾವನೆಯನ್ನು ಓದೋಣ

ಲಾಕ್ ಡೌನ್ ಮುಗಿಯುವವರೆಗೂ ಅಂಬೇಡ್ಕರ್ ಜಯಂತಿ ನಿಮಿತ್ತ ನಮ್ಮ ಮನೆಯ ಸುತ್ತ ಮುತ್ತಲಿರುವ ನಿರ್ಗತಿಕರು, ಬಡವರಿಗೆ ಹಸಿದವರಿಗೆ ಅನ್ನದಾನ ಮಾಡಿ ಮಾನವಿಯತೆ ಮೆರೆದು
ಕಾನೂನಿಗೆ ಗೌರವಿಸೋಣ


ಮಹೇಶ ಗೋರನಾಳಕರ್
ಜಿಲ್ಲಾ ಸಂಚಾಲಕರು
ಮಾನವ ಬಂಧುತ್ವ ವೇದಿಕೆ ಹಾಗೂ ಬುಧ್ದ ಬಸವ ಅಂಬೇಡ್ಕರ್ ಯುವ ಸಂಘ ಬೀದರ


ವರದಿಗಾರರು..

ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು
ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments

Popular posts from this blog

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .