ಹಣ ಕೊಟ್ಟರೆ ಮಾತ್ರ ಪಡಿತರ ಧಾನ್ಯ ವಿತರಣೆ ಮದಕಟ್ಟಿ ಗ್ರಾಮ ಬಡವರಿಗೆ ಒಂದು ನ್ಯಾಯ? ಶ್ರೀಮಂತ ವ್ಯಕ್ತಿಗೆ ಒಂದು ನ್ಯಾಯ ? ಲಾಕ್ ಡೌನ್ ಕಾನೂನು ನಿಯಮ ಪಾಲನೆ ಮಾಡಿ ಗ್ರಾಮಸ್ಥರ ಆಕ್ರೋಶ
ಬೀದರ ನ್ಯೂಸ್.
ಇದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮದಕಟ್ಟಿ ಎಂಬ ಗ್ರಾಮದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಾಕ ವ್ಯವಾಹರ ಇಲಾಖೆ ಮದಕಟ್ಟಿ ಎಂಬ ಗ್ರಾಮದಲ್ಲಿ ಬಡ ಕುಟುಂಬದ ಜನರು ನ್ಯಾಯ ಬೆಲೆ ಅಂಗಡಿ ಯಲ್ಲಿ ಅಕ್ಕಿ ಮತ್ತು ಆಹಾರ ಸಾಮಾಗ್ರಿಗಳು ಪಡೆಯಬೇಕಾದರೆ ಇಲ್ಲಿನ ಜನರ ಹತ್ತಿರ ಅಂಗಡಿಯ ಮಾಲೀಕರ ಹಣ ಪಡೆಯುತ್ತಿದ್ದಾರೆ. ಅಲ್ಲಿನ ಜನರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ .ನಾವು ಈ ಒಂದು ದ್ರಶ್ಯ ದಲ್ಲಿ ನೋಡಬಹುದು ಅಷ್ಟೆ ಅಲ್ಲ ಜನರು ತಮ್ಮ ಒಂದು ಬೈಮೆಟ್ಟರಿಕ ಥಂ ಅನು ಪಡೆಯಬೇಕಾದರೆ ಅವರ ಹತ್ತಿರ 20 ರೋಪಯಗಳು ಪಡೆಯುತ್ತಿದ್ದಾರೆ. ಪಾಪ ಜನರ ಕಥೆ ಹೇಗೆ ಆಹಾರ ಸರಬರಾಜು ತಾಲೂಕ ಅಧಿಕಾರಿ ಗಳು ಕೂಡ ಆ ಸ್ಥಳದಲ್ಲಿ ಇದರು ? ಅಧಿಕಾರಿಗಳ್ಳಿಗೆ ಜನರು ತಮ್ಮ ಸಮಸ್ಯೆಗಳು ಹೇಳಿದರು ? ಇವರು ಸುಮಾರು ದಿವಾಸದಿಂದ ನಮ್ಮ ಹತ್ತಿರ ಹಣ ಪಡೆಯುತ್ತಿದ್ದಾರೆ ? ಎಂದು ಹೇಳಿದರು ? ಹೀಗಾದರೆ ಜನರ ಗೊಳ್ಳು ಕೇಳ್ಳುವರು ಯಾರೂ ? ಒಂದು ಕಡೆಯಿಂದ ಕೊರೊನ್ ಎಂಬ ಮಾಹಾಮಾರಿ ವೈರಸ್ ಲಾಕ್ ಡೌನ್ ಇದರು ಜನರು ಬಡವರು ಹಣವನ್ನು ಪಾವತಿ ಎಲ್ಲಿಂದ ಹಣ ನೀಡಬೇಕು?
ಎಲ್ಲಿಂದ ಹಣ ಕೂಡ ಬೇಕು ಹೇಳ್ಳಿ ಸರ್ಕಾರವು ಈ ಕಡೆ ಗಮನ ಹರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಧ್ಯಮದವರ ಮುಂದೆ ಅಳಲನ್ನು ಹೇಳಿದರು..........
ಅಷ್ಟೇ ಅಲ್ಲ ಇಲ್ಲಿ ಕೋವಿಡ19 ಸಮಯ ದಲ್ಲಿ ನ್ಯಾಯ ಬೆಲೆ ಬಡವರಿಗೆ ಸಮಸ್ಯೆಗಳನ್ನು ಬಗೆಹರಿಸಲು ಯಾರು ಮುಂದೆ ಬರುತ್ತಿಲ್ಲಾ.
ಮದಕಟ್ಟೆ ಶಾಲೆಯ ಆವರಣದಲ್ಲಿ ಜನರು ಸೇರಿದರು ಇಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುತಾ ಇಲ್ಲ? ಹೀಗಾದರೆ ಹೇಗೆ ನಾವು ಕೋವಿಡ19 ಕೊರೊನ ಮಾಹಮಾರಿ ನಿಂದ ಹೇಗೆ ಮುಕ್ತ ಆಗಲು ಸಾಧ್ಯ ಹೇಳಿ ಇದಕ್ಕೆ ಸಂಬಂದ ಪಟ್ಟ ನ್ಯಾಯ ಬೆಲ್ಲೆ ಅಂಗಡಿ ಮಾಲ್ಲಿಕರು ಇರಬಹುದು ಸಂಬಂಧಿಸಿದಂತೆ ಸಂಬಂಧ ಪಟ್ಟ ಅಧಿಕಾರಿಗಳು ಇರಬಹುದು ನಿರಲಕ್ಷ್ಯವನ್ನು ತೋರುತ್ತಿದ್ದಾರೆ ಎಂದು ಗ್ರಾಮಸ್ಥರ ಅಳಲು ವ್ಯಕ್ತ ಪಡಿಸಿದ್ದಾರೆ.
ವರದಿಗಾರರು..
ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು
ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments
Post a Comment