ಕರ್ನಾಟಕ ಬ್ಯಾಂಕ್ ಲಾಕ್ ಡೌನ್ ನಿಯಮ ಉಲ್ಲಂಘನೆ ಬಸವಕಲ್ಯಾಣ .ಜೀವ ಇದರೆ ಜೀವನ ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಿ
ಬೀದರ ನ್ಯೂಸ್....
ಬಸವಕಲ್ಯಾಣ :- ಹರಳಯ್ಯಾ ವ್ರತ ದಲ್ಲಿರುವ ಕರ್ನಾಟಕ ಬ್ಯಾಂಕ್ ಸೊಸೆ ಎಲ್ ಡಿಸ್ಟನ್ಸ ಕಾಯಿದು ಕೊಳ್ಳದೆ ಉಲ್ಲಂಘಿಸಿದೆ
ಕಟ್ಟು ನಿಟ್ಟಿನ ಪಾಲನೆ ಮಾಡಿದರೆ ಬ್ಯಾಂಕುಗಳು ವ್ಯವಹಾರ ಮಾಡಲು ಅವಕಾಶ ನೀಡಬೇಕು ,
ಸೊಸಲ್ ಅಂತರ ಕಾಪಾಡೆದೆ ಇದ್ದಲ್ಲಿ ನಿರ್ಲಕ್ಷ್ಯ ತೋರಿದ್ದರೆ ಕೊರೋನಾ ವೈರಸ್ ತಡೆಯಲು ಕಷ್ಟ ವಾಗುತದೆ,
ಪ್ರತಿಯೊಬ್ಬ ವ್ಯಕ್ತಿಯೂ ಸೊಸಲ್ ಅಂತರ ಕಾಯಿದು ಕೊಳ್ಳುವುದು ಭಾರತಿಯರ ಕರ್ತವ್ಯ ಇದೆ ,
ಕೇಂದ್ರ ಸರ್ಕಾರದ ವತಿಯಿಂದ ಬಡವರ ಖಾತೆಗೆ ಹಣ ಜಮಾ ಆಗಿದು ಅದನ್ನು ಪಡೆಯಲು ಗ್ರಾಹಕರು ಬ್ಯಾಂಕ್ ಗಳ ಮುಂದೆ ಮುಗಿ ಬಿದ್ದಿದ್ದಾರೆ,
ಜೀವ ಪರವೆ ಕಾಪಾಡದೆ ಮರೆತು ಹಣ ಪಡೆಯಲು ಬೇಳಗೆಯಿಂದ ಸಾರ್ವಜನಿಕರು ಕ್ಯೂ ನಲ್ಲಿ ನಿಂತಿರುವುದು ನೊಡಿದ್ದರೆ ಮೊದಿಯವರು ಮಾಡಿದ ಆದೇಶ ಸಂಪೂರ್ಣವಾಗಿ ನಿರ್ಲಕ್ಷ್ಯ ಸಿರುವುದು ಹೆಚ್ಚನ ಸ್ಥಳಗಳಲ್ಲಿ ಕಂಡು ಬರುತಿವೆ,
ಬ್ಯಾಂಕ್ ವ್ಯವಸ್ಥಾಪಕರು ಒಂದು ವಾಚಮಾನ ಕೂಡಾ ನೇಮಕಾತಿ ಮಾಡಿರುವುದಿಲ್ಲ,
ವರದಿಗಾರರು..
ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು
ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Super
ReplyDelete