ಕರೋನಾ ವ್ಯೆರಸ್ ತಡೆಗಟ್ಟಲು ಜನರಿಗೆ ಜಾಗ್ರತಿ ಮೂಡಿಸುವ ಕಾರ್ಯ ಮಹೇಶ್ ಗೊರನಾಳ ಕರ್
ಬೀದರ ನ್ಯೂಸ್...
ಇಂದು ಗುಂಪಾ ರಸ್ತೆಯಲ್ಲಿರುವ ಹೀರೊ ಹೊಂಡಾ ಶೋ ರೂಮ್ ಎದುರಿಗೆ ಇರುವ ಗುಡಿಸಲುಗಳಿಗೆ ಭೆಟ್ಟಿ ನೀಡಿ ಕೊರೊನಾ ರೋಗದ ಮುಂಜ್ರಾಗತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತ್ತು.
ಗುಡಿಸಲು ನಿವಾಸಿಗಳು ಪಡಿತರ ಚೀಟಿ ಹೊಂದಿಲ್ಲ ಅನ್ನುವುದು ತಿಳಿದುಕೊಂಡು ಆಹಾರ ಪೊಟ್ಟಣ ಈಗಾಗಲೇ ನಗರ ಸಭೆ ವತಿಯಿಂದ ತಲುಪಿರುವ ಬಗ್ಗೆ ಮಾಹಿತಿ ಪಡೆಯಲಾಯಿತು.
ಮಹೇಶ ಗೋರನಾಳಕರ್
ಕೊರೊನಾ ಸೈನಿಕ ಬೀದರ
ವರದಿಗಾರರು ..
ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು
ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments
Post a Comment