ಕರ್ನಾಟಕ ದಲಿತ ಸಂಘರ್ಷ ಸಮಿತಿ ಔರಾದ ತಾಲೂಕ ಅಧ್ಯಕ್ಷರು ಧನರಾಜ ಮುಸ್ತಾಪುರೆ ಅವರ ಅಳಿಲು ಸೇವೆ ಮಾನವೀಯತೆ .ಜನಮನದಲ್ಲಿ ಶಾಶ್ವತ ಸ್ಥಾನ ಔರಾದ ಜನತೆಯಲ್ಲಿ.
ಬೀದರ ನ್ಯೂಸ್..
ಇಂದು ಔರಾದ ತಾಲೂಕಿನ ಸಂತಪುರ ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕ ಸಂಚಾಲಕರಾದ ಧನರಾಜ ಮುಸ್ತಾಪುರ್ ಅವರ ನೇತೃತ್ವದಲ್ಲಿ ನಿರ್ಗತಿಕ ಹಾಗೂ ಕಡುಬಡವರಿಗೆ ಅಕ್ಕಿ ಬೇಳೆ ಬಿಸ್ಕೆಟ್ ಅನು ವಿತರಿಸಲಾಯಿತು
ಇದೆ ವೇಳೆ ಸಂತಪುರ ಠಾಣೆ psi ಗಳಾದ ಸುವರ್ಣಾ ಮೇಡಂ. ಹಾಗು ಪೊಲೀಸ್ ಸಿಬಂದಿಗಳಾದ್ ಸುನಿಲ ಕೋರೆ. ಶೇಲೇದ್ರ ಕುಲಕರ್ಣಿ. ಪ್ರಭುಶೆಟ್ಟಿ ಸೈನಿಕಾರ್. ಕಿರಣ ಬಿರಾದಾರ್. Tm ಮಚೆ. ತುಕಾರಾಮ ಹಸನ್ಮುಖಿ. ಗಣಪತಿ ಶೆಂಬೀಳಿ. ಬಸವರಾಜ್.ಜೈಪ್ರಕಾಶ. ಹಾಗು ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.
ವರದಿಗಾರರು.
ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು
ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments
Post a Comment