ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಾಮಾಜಿಕನ್ಯಾಯಕ್ಕಾಗಿ ಔರಾದ ತಾಲೂಕ ಅಧ್ಯಕ್ಷರು ಸತೀಶ್ ವಗ್ಗೆ ಹಾಗೂ ಹಾಗೂ ಗ್ರಾಮಸ್ಥರ ನೇತ್ರತ್ವದಲ್ಲಿ ರಸ್ತೆ ಬಂದ್ .

ಬೀದರ ನ್ಯೂಸ್..


ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಾಮಾಜಿಕ ನ್ಯಾಯಕ್ಕಾಗಿ ಔರಾದ ತಾಲೂಕ ಅಧ್ಯಕ್ಷರು ಸತೀಶ್ ವಗ್ಗೆ ಹಾಗೂ ಗ್ರಾಮಸ್ಥರ ನೇತ್ರತ್ವದಲ್ಲಿ
ಲಾಕ್ ಡೌನ್ ಕ್ವಡಗಾಂವ ಗ್ರಾಮದ ರಸ್ತೆ ಬಂದ್  ಔರಾದ ತಾಲೂಕ.

ಬೀದರ ಜಿಲ್ಲೆಯ ಔರಾದ ತಾಲೂಕಿನ ಕ್ವಡಗಾಂವ ಗ್ರಾಮದಲ್ಲಿ ರಸ್ತೆಯ ಮೇಲೆ ಗಿಡ ಮರಗಳ ಪೊದೆಗಳಿಂದ ರಸ್ತೆಯ  ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಲಾಯಿತು.
ದೇಶದಲ್ಲಿ ದಿನೆ ದಿನೆ ಕರೋನಾ ವ್ಯೆರಸ್ ಸೋಂಕಿತರ ಸಂಖ್ಯೆ ಹೆಚ್ಚು ಆಗುತ್ತಿರುವುದರಿಂದ ಪ್ರತಿಯೊಂದು ಗ್ರಾಮದಲ್ಲಿ ರಸ್ತೆ ಬಂದ್ ಮಾಡಲಾಗುತ್ತಿದ್ದೆ ಇದರಿಂದ ಹಳ್ಳಿಯ ಜನರು ಹಳ್ಳಿಯಿಂದ ಬೇರೆ ಕಡೆಗೆ ಸಾಗುವುದು ಗ್ರಾಮಸ್ತರು ನಿಲ್ಲಿಸಲು ನಿರ್ಧರಿಸಿತು.
ಭಾರತದ ದೇಶದ ಪ್ರಧಾನ ಮಂತ್ರಿ ಅವರ  ಆದೇಶವನ್ನು ಪ್ರತಿಯೊಂದು ಹಳ್ಳಿಯ ಜನರು ಪಾಲಿಸುತ್ತಿರುವುದು ಬಹಳಷ್ಟು ಮಟ್ಟಿಗೆ ಓಳ್ಳೆಯ ಮಾರ್ಗ ವಾಗಿದ್ದೆ.
ಈ ಗ್ರಾಮದಲ್ಲಿ ಗ್ರಾಮಸ್ಥರು ಸೇರಿದಂತೆ ಹಲವಾರು ಮುಂಖಡರು ಸೇರಿ ಗ್ರಾಮದ ರಕ್ಷಣೆ ನಮ್ಮ ದೇಶದ ರಕ್ಷಣೆ .ನಾವು ನಮ್ಮ ಗ್ರಾಮದ ರಕ್ಷಣೆ ಮಾಡಿದರೆ ಯಾರಿಗೂ ಕೂಡ ಕರೋನಾ ವ್ಯೆರಸ್ ಸಮಸ್ಯೆ ಆಗುವುದಿಲ್ಲ ಇದರಿಂದ ನಮ್ಮ ಗ್ರಾಮದ ರಕ್ಷಣೆ ನಮ್ಮ ಜವಾಬ್ದಾರಿ ಹೊತ್ತಿದೆ ಆದರಿಂದ ನಾವೆಲ್ಲರೂ ಒಪ್ಪಿಗೆ ವಿಚಾರ ವಿನಿಮಯ ಮಾಡಿ ಕರೋನಾ ವ್ಯೆರಸ್ ತಡೆಗಟ್ಟಲು ಹೋರಾಡಲು ಪ್ರಾರಂಭಿಸಿದರು. ಈ ರೀತಿ ಪ್ರತಿಯೊಂದು ಗ್ರಾಮದಲ್ಲಿ ಇಂತಹ ಕಾರ್ಯ ಮಾಡಿದರೆ ನಮ್ಮೆಲ್ಲರ ಹೆಮ್ಮೆಯ ನಾಡು ನುಡಿ ರಕ್ಷಣೆ ಮಾಡಲು ಬಹಳಷ್ಟು ಓಳ್ಳೆಯ ಮಾರ್ಗ ಇದೆ ಎಂಬುದು ಈ ಗ್ರಾಮದ ಪ್ರಮುಖ ನಾಯಕರ ಅಭಿಪ್ರಾಯ ಪಟ್ಟಿದ್ದಾರೆ.
ನಾವೆಲ್ಲರೂ ಒಂದೇ ಎಂಬ ಭಾವನೆ ಇದರೆ ಜೊತೆಯಲ್ಲಿ ಸೇರಿಕೊಂಡು ನಮ್ಮ ಗ್ರಾಮ ನಮ್ಮ ದೇಶ ರಕ್ಷಣೆ ಮಾಡಲು ಎಲ್ಲಾ ಜನತೆ ಮುಂದಾರೆ ಕರೋನಾ ವ್ಯೆರಸ್ ತಡೆಗಟ್ಟಲು ಅನುಕೂಲ ವಾಗುತ್ತದೆ.
ಗ್ರಾಮಸ್ಥರು ಸೇರಿದಂತೆ ಹಲವಾರು ಭಾಗವಹಿಸಿದ್ದರು.
ಚಂದ್ರಕಾಂತ ಮಡಿವಾಳ. ಅನೀಲ ಮ್ಯೆಲಾರಿ.ರಾಜಕುಮಾರ ಕೋರೆ.ಶಿವಕುಮಾರ್ ಹೆಗ್ಗೆ.ಚೆನ್ನಪ್ಪ ಯದಲಾಪುರೆ.ಚಂದ್ರಕಾಂತ ಅಲ್ಲಾಪುರೆ .ಗಣಪತಿ. ವಗ್ಗೆ.ಸತೀಶ್ ವಗ್ಗೆ.ಭಾಗವಹಿಸಿದ್ದರು.


ವರದಿಗಾರರು..

ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments

Popular posts from this blog

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .