ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬೀದರ ಘಟಕ ವತಿಯಿಂದ ಪ್ರತಿಭೆಯ ಮಕ್ಕಳಿಗೆ ಅವಕಾಶ

ಬೀದರ ನ್ಯೂಸ್...

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬೀದರ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ತು ಚಿಟಗುಪ್ಪ ರವರ ಸಂಯುಕ್ತಾಶ್ರಯದಲ್ಲಿ
ಬಸವ ಜಯಂತಿ ನಿಮಿತ್ತವಾಗಿ ವಿಧ್ಯಾರ್ಥಿಗಳಿಗೆ ಕವನ ಮತ್ತು ಪ್ರಬಂಧ ಬರೆಯುವ ವಿಶೇಷ ಸ್ವರ್ಧೆಗಳು ಹಮ್ಮಿಕೊಳ್ಳಲಾಗಿದೆ.

*ಸ್ವರ್ಧೆ ವಿವರಗಳು ಹೀಗಿವೆ*

1)ಪ್ರೌಢಶಾಲೆ ವಿದ್ಯಾರ್ಥಿಗಳಿಗೆ
 ಕವನದ ವಿಷಯ : ಕಾಯಕ.
 ಪ್ರಬಂಧ ವಿಷಯ : ಬಸವಣ್ಣ ನವರ ಬದುಕು.

2)ಪದವಿ ಪೂರ್ವ ವಿದ್ಯಾರ್ಥಿಗಳಿಗೆ
 ಕವನದ ವಿಷಯ : ವಚನ
 ಪ್ರಬಂಧ ವಿಷಯ : ಬಸವಣ್ಣನವರ ವಿಚಾಧಾರೆಗಳು

3)ಪದವಿ ವಿಧ್ಯಾರ್ಥಿಗಳಿಗೆ
 ಕವನದ ವಿಷಯ : ದಾಸೋಹ
 ಪ್ರಬಂಧ ವಿಷಯ : ಬಸವಣ್ಣನವರ       ದಾಸೋಹ ಪರಿಕಲ್ಪನೆ

ಆದರಿಂದ ಆಸಕ್ತ ವಿದ್ಯಾರ್ಥಿಗಳು
ದಿನಾಂಕ 30-04-2020 ಒಳಗಾಗಿ  ಸದರಿ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ತಮ್ಮ ಕವನ,ಪ್ರಬಂಧಗಳು ಬರೆದು ಕೆಳಗೆ ಕೊಟ್ಟಿರುವ ವಾಟ್ಸಾಪ್ ನಂಬರಿಗೆ ಕಳುಹಿಸಲು ಕೋರಲಾಗಿದೆ.
ಮೂರು ಹಂತಗಳಿಗೂ
ಪ್ರಥಮ, ದ್ವಿತೀಯ ಮತ್ತು ತೃತೀಯ ಆಕರ್ಷಕ ಬಹುಮಾನ, ಪ್ರಶಸ್ತಿ ಪ್ರತ ನೀಡಲಾಗುತ್ತದೆ ಹಾಗೂ ಉತ್ತಮ ಬರಹಗಳಿಗೂ ಬಹುಮಾನ,ಪ್ರಮಾಣ ಪತ್ರ ನೀಡಲಾಗುವುದು.

ತಮ್ಮ ವಿಶ್ವಾಸಿ
ಶರಣ ಪ್ರೊ ಶಂಭು ಲಿಂಗ ವಿ ಕಾಮಣ್ಣ
ಜಿಲ್ಲಾಧ್ಯಕ್ಷರು-9448585336.

ಶರಣ ವೀರಣ್ಣಾ ಕುಂಬಾರ
ಜಿಲ್ಲಾ ಗೌರವ ಸಲಹೆಗಾರರು -9242777978.

ಶರಣ ಸಂಗಮೇಶ ಎನ್ ಜವಾದಿ
ಅಧ್ಯಕ್ಷರು - ತಾಲೂಕ ಘಟಕ ಚಿಟಗುಪ್ಪ - 9663809340.

ಶರಣ ರಮೇಶ ಸಲಗರ್
ಗೌರವ ಕಾರ್ಯದರ್ಶಿ - ತಾಲೂಕ ಘಟಕ -9972146498.


ವರದಿಗಾರರು...

ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು
ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments

Popular posts from this blog

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .