ಬಿ ಜೆ ಪಾರ್ವತಿ ಮೇಡಂ ಓದಿನ ಮನೆ ಕಾರ್ಯಕ್ರಮ ಕರೋನಾ ವ್ಯೆರಸ್ ತಡೆಗಟ್ಟಲು ಜಾಗ್ರತಿ ಮನೆಯಲ್ಲಿ ಹೆಣ್ಣು ಜಗದ ಬೆಳಕು ಚೆಲ್ಲುವ ಸಾಹಸ ಕಾರ್ಯ

ಬೀದರ ನ್ಯೂಸ್..


ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಪ್ರಾರಂಭವಾದ ಓದಿನ ಮನೆ ಕಾರ್ಯಕ್ರಮ.
ಇವತ್ತಿಗೆ ಹನ್ನೊಂದು ದಿವಸ.
ಇವತ್ತು ನಾನೇ ಬರೆದ ,ಗುಲ್ಬರ್ಗಾ ವಿಶ್ವವಿದ್ಯಾಲಯದ ಬಿ.ಎ.3rd ಸೆಮೆಸ್ಟ್ರಿಗೆ ಸೆಲೆಬಸ್ ಆದ ಕಥೆಯನ್ನು ಓದುತ್ತೇವೆಂದು ಮಕ್ಕಳು ಆಸೆ ಪಟ್ಟಿದ್ದಕ್ಕಾಗಿ ಅದೇ ಕಥೆಯನ್ನು ಓದಿ ಸಲಾಯಿತು.
 " ಗುಜ್ಜೆವ್ವನ ಗುಡಿಸಲೊಳಗ "  ಕಥೆಯನ್ನು ಓದಿದ ಮಕ್ಕಳು ಖುಷಿ ಪಟ್ಟರು .ಪಾರು ಆಂಟಿ ಬಾಳಿ ಛಂದ್ ಬರದೀದಿ ಅಂದ್ರು .ನಂಗೂ ಖುಷಿಯಾಯಿತು.


 ಗುಜ್ಜೆವ್ವ ಕಪ್ಪು ಸುಂದರಿ ಅವಳ ಬಣ್ಣವೇ ಅವಳ ಗಂಡನ ಪ್ರೀತಿಯಿಂದ ವಂಚಿತಗೊಳಿಸುತ್ತದೆ. ಗುಜ್ಜೆವ್ವನ ಕಣ್ಣೆದುರುಲ್ಲಿಯೇ ಇನ್ನೊಬ್ಬಳೊಂದಿಗೆ ಸಂಸಾರ ಮಾಡುವ ಗಂಡನನ್ನು ಸಹಿಸಿಕೊಂಡು ತನ್ನ ಮಕ್ಕಳ ಪಾಲನೆ ಪೋಷಣೆ ಮಾಡಲಿಕ್ಕಾದೆ ಒದ್ದಾಡುವ ಗುಜ್ಜೆವ್ವನ ಮೈಯಲ್ಲಿ ಅದೊಂದು ದಿವಸ ಏಕಾಏಕಿ ಚಿಂಚಲಿ ಮಾಯವ್ವ ಬರ್ತಾಳೆ  . ನಿಜವಾಗಿಯೂ ಅವಳ ಮೈಯಲ್ಲಿ ದೇವರು ಬರುತ್ತದೆಯೇ?  ಆಕೆ ತನ್ನ ಗಂಡ ಮಕ್ಕಳೊಂದಿಗೆ ಸಂಸಾರ ಮಾಡುವಳೆ?ಮುಂದೆ  ನಾಯಿತು ಅಂತ ತಿಳಿಯಲು ನೀವೆ ಕಥೆಯನ್ನು ಓದಿದರೆ ಚೆನ್ನ.
ಇವತ್ತು ಕಥಾವಾಚನದ ನಂತರ ಮಕ್ಕಳೊಂದಿಗೆ ಅಂಗದಲ್ಲಿ ಉದುರಿ ಬಿದ್ದ ಗಿಡದ ಎಲೆಗಳನ್ನು ಉಡುಗಿ ಸ್ವಚ್ಛಗೊಳಿಸಿದೇವು
ಕರೋನಾ ವ್ಯೆರಸ್ ತಡೆಗಟ್ಟಲು ದಿನಾಲು ಮನೆಯಲ್ಲಿ ತಮ್ಮ ಕುಟುಂಬದ ಸದಸ್ಯರು ಸೇರಿ ಹಲವಾರು ಕಥೆಗಳು ಕಾದಂಬರಿಗಳು .ನಾಟಕಗಳು ಪುಸ್ತಕ ರೂಪದಲ್ಲಿ ಅಧ್ಯಯನ ಮಾಡುತ್ತಾ ಮಕ್ಕಳ ಜೊತೆ ನಗುನಗುತಾ ಸಂಭ್ರಮದಿಂದ ದಿನಾಲು ಜೀಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ವತಿಯಿಂದ ಓದಿನ ಮನೆ ಕಾರ್ಯಕ್ರಮ ನೀಡುತ್ತಿದ್ದಾರೆ.ವಿಜಯಕುಮಾರ್ ಸೋನಾರೆ ಅಧ್ಯಕ್ಷರು ಅವರ ಕಾರ್ಯ ಇನ್ನೂ ಉನ್ನತ ಮಟ್ಟದ ಕಡೆಗೆ ಗಮನ ಸೆಳೆಯುವ ರೀತಿಯಲ್ಲಿ ಬೆಳಕು ಚೆಲ್ಲುವ ಬೀದರ ಜಿಲ್ಲೆಯಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜೀವನದಲ್ಲಿ ಸದಾಕಾಲವೂ ಅವರ ಕುಟುಂಬದ ಸದಸ್ಯರು ಪ್ರತಿಯೊಂದು ದಾರಿಯಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಕಾರ್ಯ ಸಾಗಲ್ಲಿ ಎಂದು ಬೀದರ ಜಿಲ್ಲೆಯ ಜನತೆಯ ಮೆಚ್ಚುಗೆ ಗಳಿಸಿತು.

ವರದಿಗಾರರು..

ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು
ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments

Popular posts from this blog

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .